Cinema : ಮಾಲ್ಡೀವ್ಸ್‌ನಲ್ಲಿ ಮಸ್ತ್ ಆಗಿ ಕಾಣಿಸಿಕೊಂಡ ಹೆಬ್ಬುಲಿ ಬೆಡಗಿ ; ಬಿಕಿನಿ ಪೋಟೋಗೆ ಫ್ಯಾನ್ಸ್ ಫಿದಾ..!
Saturday, September 24, 2022
ಸೌಂತ್ ಸಿನಿಮಾ ಇಂಡಸ್ಟ್ರಿ ಖ್ಯಾತ ನಟಿ ಅಮಲಾ ಪೌಲ್ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದು ಮಸ್ತ್ ಎಂಜಾಯ್ ಮಾಡ್ತಿದ್ದಾರೆ. ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಬಿಕಿನಿ ಪೋಟೋ ಪೋಸ್ಟ್ ಮಾಡಿ ಫ್ಯಾನ್ಸ್‌ಗಳಿಂದ ವಾವ್ ಅನ್ನಿಸಿಕೊಂಡಿದ್ದಾರೆ.
ಬಿಕಿನಿ ಧರಿಸಿ ಮಾಲ್ಡೀವ್ಸ್ ನಲ್ಲಿ ಪೋಸ್ ಕೊಡೋದು ಸೆಲೆಬ್ರಿಟಿಗಳ ಇತ್ತೀಚಿನ ಟ್ರೆಂಡ್ ಆಗಿದೆ. ಇದೀಗ ಕನ್ನಡದ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ಅಮಲಾ ಪೌಲ್ ಕೂಡ ಮಾಲ್ಡೀವ್ಸ್ ನಲ್ಲಿದ್ದು ಮಸ್ತ್ ಮಾಜಾ ಮಾಡ್ತಿದ್ದಾರೆ. ಡೆನಿಮ್ ಶಾರ್ಟ್ ಮತ್ತು ಬಿಳಿ ಬಣ್ಣದ ಬಿಕಿನಿ ಧರಿಸಿದ್ದಾರೆ. ಹಸಿರು ಬಣ್ಣದ ಗಾಗಲ್ ಹಾಕಿ ತರಹೇವಾರಿ ಪೋಸ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಡೆನಿಮ್ ಶಾರ್ಟ್ ಮತ್ತು ಬಿಳಿ ಬಣ್ಣದ ಬಿಕಿನಿ ಧರಿಸಿದ್ದಾರೆ. ಹಸಿರು ಬಣ್ಣದ ಗಾಗಲ್ ಹಾಕಿ ತರಹೇವಾರಿ ಪೋಸ್ ನೀಡಿದ್ದಾರೆ.