UDUPI : ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅವಘಡ : ಓರ್ವ ವಿದ್ಯಾರ್ಥಿ ಸಮುದ್ರಪಾಲು, ಇಬ್ಬರು ಅಸ್ವಸ್ಥ
Sunday, September 25, 2022
ಉಡುಪಿಯ ಹೂಡೆಯಲ್ಲಿ ಸಮಯದ್ರಕ್ಕೆ ಈಜುದಕ್ಕೆ ಇಳಿದ ಓರ್ವ ವಿದ್ಯಾರ್ಥಿ ಸಮುದ್ರಪಾಲಾಗಿ ಇಬ್ಬರು ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥ ಗೊಡ ಘಟನೆ ನಡೆದಿದೆ.
ಮೂವರು ಮಣಿಪಾಲದ ಎಂಐಟಿಯ ಕಾಜೇಜಿನ ವಿದ್ಯಾರ್ಥಿಗಳು. ಶ್ರೀಕರ್ ಸಮುದ್ರ ಪಾಲಾಗಿದ್ದು, ನಿಶಾಂತ್, ಷಣ್ಮುಖ ಎಂಬ ಇಬ್ಬರನ್ನು ಸ್ಥಳೀಯರು ಮೇಲೆಕ್ಕೆ ಎತ್ತಿದ್ದಾರೆ. ಅಸ್ವಸ್ಥಗೊಂಡ ಇಬ್ಬರು ವಿದ್ಯಾರ್ಥಿಗಳನ್ನಹ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳು ಹೈದರಾಬಾದ್ ಮತ್ತು ಬೆಂಗಳೂರು ಮೂಲದ ಎನ್ನಲಾಗಿದ್ದು, ವಿದ್ಯಾರ್ಥಿ ಶ್ರೀಕರ್ ಗಾಗಿ ಮುಂದುವರಿದ ಶೋಧ ಕಾರ್ಯ ಮುಂದುವರಿದಿದೆ.