
ಕಾರ್ಯಕ್ರಮ ಇದೆ ಎಂದು ಆಹ್ವಾನಿಸಿ ಗಾಯಕಿಯ Gang rape
Sunday, May 8, 2022
ಪಾಟ್ನಾ: ಕಾರ್ಯಕ್ರಮ ಇದೆ ಎಂದು ಗಾಯಕಿಯನ್ನು ಕರೆಸಿ ನಂತರ ಕೊಠಡಿಯೊಳಗೆ ಅತ್ಯಾಚಾರ ನಡೆಸಿದ ಮೂವರನ್ನು ಪಾಟ್ನಾ ಪೊಲೀಸರು ಬಂಧಿಸಿದ್ದಾರೆ.
ರಾಮಕೃಷ್ಣನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಯೋತಿ ಬಾಬಾ ಪಥದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಆರೋಪಿಯಿಂದ ಒಂದು ಕಂಟ್ರಿಮೇಡ್ ಪಿಸ್ತೂಲ್ ಮತ್ತು ಮೂರು ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.