ಆ ಭೀಕರ ಅಪಘಾತದಿಂದ ಪವಾಡ ಸದೃಶ ಪಾರಾದ ಬಾಲಕ : video ನೋಡಿದ್ರೆ ಜುಂ ಎನ್ನುತ್ತೆ
Wednesday, March 23, 2022
ಕಣ್ಣೂರು/ ಕೇರಳ: ಸೈಕಲ್ ತುಳಿದುಕೊಂಡು ಏಕಾಏಕಿ ಮುಖ್ಯ ರಸ್ತೆಗೆ ಪ್ರವೇಶಿಸಿದ್ದು, ಮುಖ್ಯರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ.
ಇದರ ಬೆನ್ನಲ್ಲೇ ಅತಿವೇಗದಲ್ಲಿ ಕೇರಳ ಸಾರಿಗೆ ಬಸ್ಸು ಬಂದಿದ್ದು, ಬಾಲಕನ ಸೈಕಲ್ ಮೇಲೆ ಚಲಿಸಿದೆ. ಆದರೆ ಅದೃಷ್ಟವಶಾತ್ ಬಾಲಕ ಈ ಮೊದಲೇ ರಸ್ತೆಯ ಮತ್ತೊಂದು ಭಾಗಕ್ಕೆ ಎಸೆಯಲ್ಪಟ್ಟದ್ದರಿಂದ ಅತೀ ದೊಡ್ಡ ದುರಂತದಿಂದ ಪಾರಾಗಿದ್ದಾನೆ.
ಅಂದಹಾಗೆ ಈ ಘಟನೆ ನಡೆದಿದ್ದು ಕೇರಳದ ಕಣ್ಣೂರು ಜಿಲ್ಲೆಯ ತಳಿಪ್ಪರಂಬದಲ್ಲಿ.