ನಿತ್ಯ ಭವಿಷ್ಯ 09-03-2022
Wednesday, March 9, 2022
ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ವಶೀಕರಣ ಸ್ತ್ರೀವಶೀಕರಣ ಪುರುಷ ವಶೀಕರಣ ಮಾಡಿಕೊಡುತ್ತಾರೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 Call / WhatsApp
ಮೇಷ ರಾಶಿ : ನೀವು ಬಹಳ ದಿನಗಳಿಂದ ಒಂದು ಕಾರ್ಯವನ್ನು ನೆರವೇರಿಸಬೇಕು ಎಂದುಕೊಳ್ಳುತ್ತಿದ್ದರೆ ಈ ದಿನವು ಸಕಾಲವಾಗಿದೆ ಹಾಗೂ ನೀವು ಉತ್ತಮವಾದ ಆಹಾರವನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಸ್ನೇಹಿತರು ಮತ್ತು ಸಹೋದರರಿಂದ ಉಂಟಾಗುವ ಒತ್ತಡದಿಂದ ಮನೆಯಲ್ಲಿ ಒಂದಷ್ಟು ದುಃಖ ಉಂಟಾಗಬಹುದು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಸಾಧ್ಯತೆ ಇದೆ ಪ್ರೀತಿಯ ವಿಷಯದಲ್ಲಿ ಒಂದಷ್ಟು ಜಾಗರೂಕತೆಯನ್ನು ವಹಿಸಿ.ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾ ಕರೆ ಮಾಡಿ.9008611444
ವೃಷಭ ರಾಶಿ : ವ್ಯಾಪಾರಿಗಳು ತಮ್ಮ ವಿರೋಧಿಗಳ ಬಗ್ಗೆ ಜಾಗರೂಕತೆ ವಹಿಸಬೇಕು ಯಾಕೆಂದರೆ ನಿಮ್ಮ ಪ್ರಮುಖ ಕೆಲಸಗಳ ಮೇಲೆ ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ ಹಣದ ದೃಷ್ಟಿಯಿಂದ ಈ ದಿನವೂ ತುಂಬಾ ದುಬಾರಿಯಾಗಲಿದೆ ನಿಮಗೆ ಕಚೇರಿಯಲ್ಲಿ ಕಷ್ಟದ ಕೆಲಸವನ್ನು ನಿಯೋಜಿಸಬಹುದು ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಎಂತಹ ಕಷ್ಟ ಕೆಲಸವಾದರೂ ಸುಲಭವಾಗಿ ನಿರ್ವಹಿಸುವಿರು ಮುದ್ದು ವಿದ್ಯಾರ್ಥಿಗಳು ಶಿಕ್ಷಣಕಾಗಿ ಹೆಚ್ಚು ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ ಮತ್ತು ಹಣದ ಕೊರತೆಯಿಂದಾಗಿ ನೀವು ನಿರಾಶೆ ಗೊಳ್ಳಬಹುದು.ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ 9008611444
ಮಿಥುನ ರಾಶಿ : ಈ ದಿನವು ನಿಮಗೆ ತುಂಬಾ ಉತ್ತಮವಾಗಿರುತ್ತದೆ ಮತ್ತೆ ಹಣದ ಪರಿಸ್ಥಿತಿಯೂ ಕೂಡ ಉತ್ತಮವಾಗಿರುತ್ತದೆ ನೀವು ಯಾವುದೇ ರೀತಿ ಹಣ ವಹಿವಾಟನ್ನು ಕೂಡ ಮಾಡಬಹುದು ಇಂದು ನೀವು ಕೆಲಸದ ಆರಂಭದಲ್ಲಿ ಉತ್ತಮ ಫಲಿತಾಂಶವನ್ನು ಹೊಂದುತ್ತೀರಿ ನೀವು ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರೆ ನಿಮ್ಮ ಕಾರ್ಯ ಕ್ಷಮತೆ ಕೂಡ ಅಭಿವೃದ್ಧಿಯಾಗಿದೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ.ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ 9008611444
ಕಟಕ ರಾಶಿ: ಕಚೇರಿಯಲ್ಲಿ ನಿಮ್ಮ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರುವುದಿಲ್ಲ ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರಿದರೆ ಹೆಚ್ಚಿನ ತೊಂದರೆಗಳು ಉಂಟಾಗುತ್ತದೆ ನಿಮಗೆ ವಹಿಸಲಾದ ಪ್ರಮುಖ ಜವಾಬ್ದಾರಿಯನ್ನು ಹಿಂಪಡೆಯಲಾಗುತ್ತದೆ ದಿನನಿತ್ಯದ ವ್ಯಾಪಾರಿಗಳಿಗೆ ಈ ದಿನವು ಅನುಕೂಲಕರವಾಗಿ ಇರುತ್ತದೆ ಹಾಗೂ ಮದುವೆಯಾಗದೆ ಇರುವವರಿಗೆ ಮದುವೆಯ ಬಗ್ಗೆ ಸಿಹಿ ಸುದ್ದಿಗಳು ಕೇಳಿಬರಲಿದೆ.ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ.9008611444
ಸಿಂಹ ರಾಶಿ : ಕೆಲಸದ ಬಗ್ಗೆ ತಿಳಿಯುವುದಾದರೆ ನೀವು ಒಂದು ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿರುವುದರಿಂದ ಇಂದು ಅದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಹಾಗೂ ಉದ್ಯೋಗಸ್ಥರಿಗೆ ಉತ್ತಮ ಸ್ಥಾನವನ್ನು ಪಡೆಯಬಹುದು ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯುವ ನಿರೀಕ್ಷೆಯಿದೆ ಆದರೂ ನೀವು ನಿಮ್ಮ ಅಹಂಭಾವದಿಂದ ದೂರ ಇರಬೇಕು ಹಣದ ದೃಷ್ಟಿಯಿಂದ ಈ ದಿನವು ಸ್ವಲ್ಪ ದುಬಾರಿಯಾಗಲಿದೆ ಮಕ್ಕಳು ಪ್ರಗತಿಯಿಂದಾಗಿ ಮನಸ್ಸು ಸಂತೋಷವಾಗಿರುತ್ತದೆ.9008611444
ಕನ್ಯಾ ರಾಶಿ :ದೇವರ ಅನುಗ್ರಹ ನಿಮ್ಮ ಮೇಲೆ ಇದೆ ಮತ್ತು ತಂದೆ ಆಶೀರ್ವಾದ ಬಲದಿಂದ ನೀವು ಅಮೂಲ್ಯವಾದ ವಸ್ತು ಹಾಗೂ ಆಸ್ತಿಯನ್ನು ಖರೀದಿ ಮಾಡುವ ಹಂಬಲ ಇಂದು ನೆರವೇರುವ ಸಾಧ್ಯತೆ ಇದೆ ಮತ್ತು ನೀವು ಹೆಚ್ಚಿನ ಕೆಲಸಗಳಿಂದಾಗಿ ಹೆಚ್ಚು ಕಾರ್ಯನಿರತವಾಗಿರುತ್ತಿರಿ ಮತ್ತು ವಿನಾಕಾರಣ ಮಾಡುವುದನ್ನು ಆದಷ್ಟು ತಪ್ಪಿಸಿ ಸಂಜೆಯಿಂದ ರಾತ್ರಿ ತನಕ ವಾಹನವನ್ನು ವೇಗವಾಗಿ ಚಲಿಸುವುದನ್ನು ತಪ್ಪಿಸಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಹೆಚ್ಚಿನ ಜವಾಬ್ದಾರಿ ಬರಬಹುದು.ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ.9008611444
ತುಲಾ ರಾಶಿ: ನಿಮ್ಮ ಉದ್ಯೋಗದ ಬಗ್ಗೆ ತಿಳಿಯುವುದಾದರೆ ನಿಮಗೆ ಹೆಚ್ಚಿನ ಜವಾಬ್ದಾರಿಗಳು ಬೀಳಲಿದೆ ಹಾಗಾಗಿ ನಿಮಗೆ ದುಃಖ ಒತ್ತಡ ಕೂಡ ಕಾಡಲಿದೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭದ ನಿರೀಕ್ಷೆ ಇದೆ ಕುಟುಂಬ ಜೀವನ ಇಂದು ಸಾಮಾನ್ಯವಾಗಿರುತ್ತದೆ ನೀವು ನಿಮ್ಮ ಮಕ್ಕಳಿಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶವನ್ನು ಪಡೆಯುತ್ತೀರಿ.ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ 9008611444
ವೃಶ್ಚಿಕ ರಾಶಿ : ಕಠಿಣ ಪರಿಶ್ರಮದ ನಂತರ ನಿಮ್ಮ ಕೆಲಸದಲ್ಲಿ ಹೆಚ್ಚಿನ ಫಲಿತಾಂಶ ದೊರೆಯದೇ ಇರಬಹುದು ನಿಮ್ಮ ಕೆಲಸದ ಬಗ್ಗೆ ಹಿರಿಯರು ಅತೃಪ್ತಿ ರಾಗಿರುತ್ತಾರೆ ವಿದ್ಯಾರ್ಥಿಗಳಿಗೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆನೀವು ಹೊಸ ಕೋರ್ಸ್ ಅನ್ನು ತೆಗೆದುಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದರೆ ಅದನ್ನು ತೆಗೆದುಕೊಳ್ಳುವುದು ಒಳ್ಳೆಯದು ಇದರಿಂದ ನಿಮಗೆ ಒಳ್ಳೆಯದು ಆಗುತ್ತದೆ ಮತ್ತು ನಿಮ್ಮ ಮನೆ ಸದಸ್ಯರಲ್ಲಿ ನೀವು ಮನಸ್ತಾಪವನ್ನು ಹೊಂದಬಹುದು ಅಂತಹ ಸಂದರ್ಭದಲ್ಲಿ ನೀವು ಪದಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು.ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ.9008611444
ಧನಸ್ಸು ರಾಶಿ : ನೀವು ನಿಮ್ಮ ಕಚೇರಿಯಲ್ಲಿ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದೇ ಹೋದರೆ ನಿಮ್ಮ ಪೂರ್ಣ ಪರಿಶ್ರಮದಿಂದ ಕೆಲಸ ನಿರ್ವಹಿಸಲು ಪ್ರಯತ್ನಿಸಿ ಇದು ನಿಮಗೆ ಕಂಡಿತವಾಗಿಯೂ ನಿಮಗೆ ಯಶಸ್ಸನ್ನು ನೀಡುತ್ತದೆ ವ್ಯಾಪಾರಿಗಳಿಗೆ ಉತ್ತಮ ಲಾಭ ಪಡೆಯುವ ಎಲ್ಲಾ ಸಾಧ್ಯತೆಗಳು ಇದೆ ಕುಟುಂಬ ಜೀವನದ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆಸ್ನೇಹಿತರನ್ನು ಭೇಟಿ ಮಾಡುವುದರಿಂದ ಮುತ್ತು ಅವರು ನಿಮ್ಮ ಮನೆಗೆ ಆಗಮಿಸುವುದರಿಂದ ನಿಮಗೆ ಸಂತೋಷ ತರುತ್ತದೆ ಮತ್ತು ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಹೊಂದುತ್ತೀರಿ.ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ 9008611444
ಮಕರ ರಾಶಿ : ನೀವು ಆಪರೋನ್ ಮಾಡುತ್ತಿದ್ದರೆ ಅದು ದೊಡ್ಡ ವ್ಯವಹಾರವನ್ನು ನಡೆಸಬೇಕು ಎಂದು ಉದ್ದೇಶ ಹೊಂದಿದ್ದರೆ ಹೆಚ್ಚಿನ ಜಾಗೃಕತೆ ವಹಿಸುವುದು ಒಳ್ಳೆಯದು ಚಿಲ್ಲರೆ ವ್ಯಾಪಾರಿಗಳಿಗೆ ಇಂದು ಉತ್ತಮ ಲಾಭ ಗಳಿಸುವ ಅವಕಾಶ ಸಿಗುತ್ತದೆ ನೌಕರರಿಗೆ ಇಂದು ಅದೃಷ್ಟದ ದಿನ ಎಂದು ಹೇಳಬಹುದು ನಿಮಗೆ ಬೇಕಾದ ವರ್ಗಾವಣೆಯನ್ನು ಪಡೆಯುವ ಎಲ್ಲಾ ಸಾಧ್ಯತೆಗಳು ಇದೆ ಹನುಮಾನ್ ಮಟ್ಟ ಬಲವಾಗಿರುತ್ತದೆ ಮತ್ತು ದೊಡ್ಡಮಟ್ಟದ ಖರ್ಚು ಮಾಡ ಬಹುದು ಮತ್ತು ನೀವು ಸಣ್ಣಮಟ್ಟದ ಸಾಲ ಮರುಪಾವತಿಸುವ ಸಾಧ್ಯತೆ ಇದೆ ಕುಟುಂಬ ಚಿನ್ನು ಸಂತೋಷವಾಗಿರುತ್ತದೆ ಮತ್ತು ದೂರದಿಂದ ಅತಿಥಿಗಳು ಮನೆಗೆ ಆಗಮಿಸಬಹುದು.ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ.9008611444
ಕುಂಭ ರಾಶಿ : ನೀವು ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿಯನ್ನು ಸಾಧಿಸುತ್ತೀರಿ ಆದರೆ ಖರ್ಚುವೆಚ್ಚಗಳು ಕೂಡ ಅಷ್ಟೇ ವೇಗವಾಗಿ ಬರುತ್ತವೆ ಮನೆಗೆ ಬಂಧುಗಳು ಮತ್ತು ಸ್ನೇಹಿತರ ಆಗಮನದಿಂದ ಸಂತೋಷ ವಾಗಲಿದೆ ಹಾಗೂ ಸಾಕಷ್ಟು ಪರಿಶ್ರಮದಿಂದ ನಿಮ್ಮ ಸಮಸ್ಯೆಗಳು ಸ್ವಲ್ಪ ದೂರವಾಗಲಿದೆ ಕ್ರಮೇಣವಾಗಿ ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತ ದೆ ಉದ್ಯೋಗದ ದಿಕ್ಕಿನಲ್ಲಿ ನೀವು ಅಭಿವೃದ್ಧಿ ಹೊಂದುತ್ತಿರಿ.ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ 9008611444
ಮೀನ ರಾಶಿ : ಇಂದು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಸಂಗಾತಿಯೊಂದಿಗಿನ ಪ್ರೀತಿ ಕೂಡ ಅಧಿಕ ವಾಗಿರುತ್ತದೆ ನಿಮ್ಮ ಕೆಲಸದಲ್ಲಿ ಬರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಸಂಪೂರ್ಣವಾದ ಲಾಭವನ್ನು ಪಡೆಯುವ ಎಲ್ಲಾ ಪ್ರಯತ್ನವನ್ನು ಮಾಡಿ ಆದಾಯದಲ್ಲಿ ಹೆಚ್ಚಾಗುವ ಸಾಧ್ಯತೆ ಮತ್ತು ದೊಡ್ಡಮಟ್ಟದ ಖರ್ಚುಗಳು ಸಹ ಬರಬಹುದು ನೀವು ಕೆಲಸದಲ್ಲಿ ಉತ್ಸಾಹ ಮತ್ತು ಸಮರ್ಪಣೆಯನ್ನು ತೋರಬೇಕು ಅದು ನಿಮಗೆ ಉತ್ತಮ ಫಲಿತಾಂಶವನ್ನು ತೋರುತ್ತದೆ.ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ.9008611444