-->

ನಿತ್ಯ ಭವಿಷ್ಯ (25-02-2022)

ನಿತ್ಯ ಭವಿಷ್ಯ (25-02-2022)


ಶ್ರೀ ಕ್ಷೇತ್ರ ಶೃಂಗೇರಿ ಶಾರದಾಂಬೆ ತಾಯಿಯ    ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಪಂಡಿತ್ ದಾಮೋದರ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ವಶೀಕರಣ   ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444   Call / Wha

ಮೇಷ:- ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ನಿಮಗೆ ನಿಮ್ಮ ಪ್ರಭಾವದಿಂದಾಗಿ ಅನೇಕ ಜನ ಮುಕ್ತಹಸ್ತದಿಂದ ದೇಣಿಗೆ ಸಲ್ಲಿಸುವರು. ಆದರೆ ನಿಮ್ಮ ಹಿಂಬಾಲಕರು ಎಂದು ಸೋಗು ಹಾಕಿಕೊಂಡವರು ಸಹಾಯಾರ್ಥದ ಹಣ ಲಪಟಾಯಿಸಲು ಪ್ರಯತ್ನಿಸುವರು. ಇಂತಹ ವಿಷಯದಲ್ಲಿ ಎಚ್ಚರದಿಂದ ಇರಿ. ಕೃಷಿ ಉಪಕರಣ, ಗೊಬ್ಬರದ ವ್ಯಾಪಾರಿಗಳು ಹೆಚ್ಚಿನ ವಹಿವಾಟು ನಡೆಸುವರು. ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಗುರೂಜಿಯವರನ್ನು ಕರೆ ಮಾಡಿ.9008611444 

ವೃಷಭ:- ಅತಿ ಹಠಮಾರಿತನದಿಂದ ಏನೂ ಪ್ರಯೋಜನವಿಲ್ಲ. ಇದರಿಂದ ನಿಮ್ಮ ಕೆಲಸಗಳಿಗೆ ಹಿನ್ನಡೆಯಾಗುವುದೇ ಹೊರತು ಲಾಭವಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಮನೆಯಲ್ಲಿ ವಾದ ವಿವಾದಗಳು ಆಗಬಹುದು. ಈ ಬಗ್ಗೆ ನಿಮ್ಮ ನಿರ್ಣಯ ಸರಿಯಾಗಿರಲಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಅನಿರೀಕ್ಷಿತವಾಗಿ ಸ್ಥಾನಪಲ್ಲಟ ಅಥವಾ ಹುದ್ದೆಯಲ್ಲಿ ಬದಲಾವಣೆಯಾಗಲಿದೆ. ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಗುರೂಜಿಯವರನ್ನು ಕರೆ ಮಾಡಿ.9008611444 

ಮಿಥುನ:- ನೀವು ಬಹಳ ಆಸಕ್ತಿಯಿಂದ ಇಷ್ಟಪಟ್ಟು ಆರಂಭಿಸಿದ ಉದ್ಯಮ ಲಾಭದತ್ತ ಸಾಗಿ ನಿಮ್ಮ ಕೈ ಹಿಡಿಯಲಿದೆ. ಅಪ್ರಾಮಾಣಿಕರಿಂದ ಸಾಧ್ಯವಾದಷ್ಟು ದೂರವಿರಲು ಪ್ರಯತ್ನಿಸಿ. ಮಡದಿಯ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಮಹಿಳಾ ಉದ್ಯಮಿಗಳು ತಮ್ಮ ವಹಿವಾಟು ವಿಸ್ತರಿಸಲು ಉತ್ತಮ ಕಾಲವಿದು. ಸರ್ಕಾರದ ಸೌಲಭ್ಯಗಳು ಅನಾಯಾಸವಾಗಿ ದೊರೆಯಲಿವೆ. ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಗುರೂಜಿಯವರನ್ನು ಕರೆ ಮಾಡಿ.9008611444 

ಕಟಕ:- ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಮೇಲಧಿಕಾರಿಗಳಿಂದ ಉತ್ತಮ ಪ್ರೋತ್ಸಾಹ ದೊರೆಯಲಿದೆ. ಇದನ್ನು ತಪ್ಪಾಗಿ ತಿಳಿದ ಸಹೋದ್ಯೋಗಿಗಳು ನಿಮ್ಮ ಮೇಲೆ ವಿನಾಕಾರಣ ವಿರೋಧ ಮಾಡಿಕೊಳ್ಳುವರು. ಆಯುರ್ವೇದ ವೈದ್ಯರಿಗೆ ಸರ್ಕಾರಿ ನೌಕರಿ ದೊರೆಯುವ ಸಾಧ್ಯತೆ ಇದೆ. ಮಕ್ಕಳು ಮಾಡಿದ ತಪ್ಪನ್ನು ತಿದ್ದಿ ಬುದ್ಧಿ ಹೇಳುವುದು ಒಳ್ಳೆಯದು. ಇಲ್ಲವಾದರೆ ಅವರ ಆಲಸ್ಯತನ ನಿಮಗೆ ಮುಳುವಾಗುವುದು. ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಗುರೂಜಿಯವರನ್ನು ಕರೆ ಮಾಡಿ.9008611444 

ಸಿಂಹ:- ನೀವು ಆರಂಭಿಸಬೇಕಾಗಿರುವ ಯೋಜನೆ ಸರಿಯಾದ ಕ್ರಮದಲ್ಲಿದೆಯೇ ಎಂಬುದನ್ನು ಮೊದಲು ಆಲೋಚಿಸಿ. ಸಣ್ಣಪುಟ್ಟ ಲೋಪ ದೋಷಗಳಿದ್ದಲ್ಲಿ ಅಥವಾ ಕಂಡು ಬಂದರೆ ಶೀಘ್ರವಾಗಿ ಪರಿಹರಿಸಿಕೊಳ್ಳಿ. ಆದಾಯ ಹೆಚ್ಚಲಿದೆ. ಹಾಗಂತ ಮಿತಿ ಮೀರಿದ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ವ್ಯವಹಾರದಲ್ಲಿ ಬರಲಿರುವ ಹಿತಶತ್ರುಗಳ ಮೇಲೆ ನಿಮ್ಮ ನಿಯಂತ್ರಣ ಇದ್ದರೆ ಉತ್ತಮ. ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಗುರೂಜಿಯವರನ್ನು ಕರೆ ಮಾಡಿ.9008611444 

ಕನ್ಯಾ:- ನೀವು ಅಪೇಕ್ಷೆ ಪಡದಿದ್ದರೂ ಅಥವಾ ಪಟ್ಟರೂ ಅನೇಕ ಮೂಲಗಳಿಂದ ಆರ್ಥಿಕ ನೆರವು ಹರಿದು ಬರಲಿದೆ. ನೀವು ಇದರ ಸದುಪಯೋಗ ಎಷ್ಟರ ಮಟ್ಟಿಗೆ ಪಡೆದುಕೊಳ್ಳುವಿರಿ ಎಂಬುದು ನಿಮಗೆ ಬಿಟ್ಟ ವಿಚಾರ. ಕುಟುಂಬ ಸದಸ್ಯರ ಮಾತು ಕೇಳಿ ಸ್ವಾರ್ಥರಾಗುವುದರಿಂದ ಆಪ್ತೇಷ್ಟರು ನಿಮ್ಮಿಂದ ದೂರವಾಗಬಹುದು. ಪರೋಪಕಾರ ಪ್ರವೃತ್ತಿ ರೂಢಿಸಿಕೊಂಡರೆ ಉತ್ತಮ. ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಗುರೂಜಿಯವರನ್ನು ಕರೆ ಮಾಡಿ.9008611444 

ತುಲಾ:- ಅತಿ ಕೆಲಸದ ಒತ್ತಡದಿಂದ ನಿಮ್ಮ ಆರೋಗ್ಯವನ್ನು ಅಲಕ್ಷಿಸದಿರಿ. ಇಲ್ಲದಿದ್ದರೆ ವಿಪರೀತ ಹಣ ಖರ್ಚು ಮಾಡುವ ಸಂದರ್ಭ ಬರುವ ಸಾಧ್ಯತೆ ಇದೆ. ಆರ್ಥಿಕ ಹರಿವು ಹೆಚ್ಚಲಿದ್ದು ತುಸು ಮನಸ್ಸು ಮಾಡಿದರೆ ಆಸ್ತಿ ಖರೀದಿಗೆ ಅವಕಾಶ ದೊರೆಯುವುದು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಬೋಧಕರಿಗೆ ವೇತನದಲ್ಲಿ ಹೆಚ್ಚಳ ಕಂಡು ಬರಲಿದೆ. ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಗುರೂಜಿಯವರನ್ನು ಕರೆ ಮಾಡಿ.9008611444 

ವೃಶ್ಚಿಕ:- ನೀವು ರಾಜಕಾರಣಿಗಳಾಗಿದ್ದಲ್ಲಿ ನೀವು ಉರುಳಿಸಲಿರುವ ದಾಳಕ್ಕೆ ಪಕ್ಷದ ವರಿಷ್ಠರು ಕಕ್ಕಾಬಿಕ್ಕಿಯಾಗುವರು. ಈ ಪ್ರತಿತಂತ್ರದ ಫಲ ನಿಮಗೆ ಶೀಘ್ರದಲ್ಲಿಯೇ ದೊರೆಯಲಿದೆ. ಆದರೆ ಅವಕಾಶವಾದಿ ರಾಜಕಾರಣದಿಂದ ಲಾಭಕ್ಕಿಂತ ನಷ್ಟವೇ ಬಹಳವಾಗಲಿದೆ. ನಿಂತೇ ಹೋಗಿದ್ದ ಹಳೆಯ ವ್ಯಾಪಾರವೊಂದು ಮರಳಿ ಆರಂಭವಾಗಲಿದೆ. ಹೊಸ ಪಾಲುದಾರರಿಂದ ಹೆಚ್ಚಿನ ಬಂಡವಾಳ ಬರಲಿದೆ.
 ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಗುರೂಜಿಯವರನ್ನು ಕರೆ ಮಾಡಿ.9008611444  

ಧನುಸ್ಸು:- ಈ ಹಿಂದೆ ವಾಸಿಯಾಗಿದ್ದ ಹಳೆಯ ವ್ಯಾಧಿಯೊಂದು ಮತ್ತೆ ಮರುಕಳಿಸುವ ಸಾಧ್ಯತೆ ಇದೆ. ಇದನ್ನು ಉದಾಸೀನ ಮಾಡದೆ ಸೂಕ್ತ ವೈದ್ಯರಿಂದ ಉತ್ತಮ ಚಿಕಿತ್ಸೆ ಪಡೆಯಿರಿ. ನಿಮ್ಮ ವಹಿವಾಟಿನಲ್ಲಿ ಬರುವ ಸಮಸ್ಯೆಗಳಿಗೆ ಅನುಭವಿಗಳಾದ ಹಿರಿಯರ ಮಾರ್ಗದರ್ಶನ ಪಡೆಯಬಹುದು. ಜೊತೆಗೆ ಈ ಕುರಿತ ತಂತ್ರಗಾರಿಕೆಯನ್ನು ಕ್ರಮೇಣ ಕರಗತ ಮಾಡಿಕೊಳ್ಳುವುದು ಉತ್ತಮ. ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಗುರೂಜಿಯವರನ್ನು ಕರೆ ಮಾಡಿ.9008611444 

ಮಕರ:- ಆಧ್ಯಾತ್ಮಿಕ ರಂಗದಲ್ಲಿರುವವರಿಗೆ ಬೇರೆ ಬೇರೆ ದೇಶದಲ್ಲಿರುವ ಭಕ್ತಿ ಕೇಂದ್ರಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ಬರಲಿದೆ. ಆದರೆ ಅದರ ಸತ್ಯತೆ ಬಗ್ಗೆ ತಿಳಿದು ಹಾಗೂ ಪೂರ್ವಸಿದ್ಧತೆಯೊಂದಿಗೆ ಭಾಗವಹಿಸುವುದು ಒಳ್ಳೆಯದು. ವ್ಯವಹಾರಕ್ಕಾಗಿ ವಿದೇಶಿ ಪಾಲುದಾರರನ್ನು ನಿಮ್ಮೊಂದಿಗೆ ಸೂಕ್ತ ಒಪ್ಪಂದದ ಮೇಲೆ ಸೇರಿಸಿಕೊಳ್ಳಲು ಅಡ್ಡಿಯಿಲ್ಲ.
 ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಗುರೂಜಿಯವರನ್ನು ಕರೆ ಮಾಡಿ.9008611444 

ಕುಂಭ:- ನೀವು ಖಾಸಗಿ ಅಥವಾ ಸರ್ಕಾರದಲ್ಲಿ ಉನ್ನತ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಾಗಿದ್ದರೆ ವೃತ್ತಿಗೆ ಸಂಬಂಧಿಸಿದ ವಿಷಯಗಳನ್ನು ಸಹೋದ್ಯೋಗಿಗಳೊಂದಿಗೆ ಚರ್ಚಿಸಬೇಡಿ. ಅವರು ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಸಾಧ್ಯತೆ ಇದೆ. ಬಹಳ ದಿನಗಳಿಂದಲೂ ನಿಮ್ಮನ್ನು ಸತಾಯಿಸುತ್ತಿದ್ದ ಕೆಲಸ ನಿಮ್ಮ ಮಿತ್ರರ ಸಹಾಯದಿಂದ ಅನಾಯಾಸವಾಗಿ ನೆರವೇರಲಿದೆ. ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಗುರೂಜಿಯವರನ್ನು ಕರೆ ಮಾಡಿ.9008611444 

ಮೀನ:- ನಿಮ್ಮ ಏಳಿಗೆ ಸಹಿಸದ ಕೆಲವು ವ್ಯಕ್ತಿಗಳು ನಿಮ್ಮ ಆಸ್ತಿ ಲಪಟಾಯಿಸಲು ಪ್ರಯತ್ನಿಸುವರು. ಈ ವಿಷಯದ ಬಗ್ಗೆ ಅತ್ಯಂತ ಜಾಗರೂಕರಾಗಿರುವುದು ಒಳ್ಳೆಯದು. ಹಿರಿಯರ ಆಸ್ತಿಯಲ್ಲಿ ನಿಮಗೆ ಬರಬೇಕಾದದ್ದು ಸದ್ಯದಲ್ಲೇ ನಿಮ್ಮ ಕೈ ಸೇರಲಿದೆ. ಹಣಕಾಸಿನ ವಿಚಾರದಲ್ಲಿ ಚಿಂತೆ ಬೇಡ. ನಿಮ್ಮ ಖರ್ಚಿಗೆ ತಕ್ಕಷ್ಟು ಹಣ ಬರುವುದು. ಅಧ್ಯಾಪಕರು ವರ್ಗಾವಣೆ ವಿಚಾರವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಡಿ.
 ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಗುರೂಜಿಯವರನ್ನು ಕರೆ ಮಾಡಿ.9008611444

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99