ಬಟನ್ ಇಲ್ಲದ ಶರ್ಟ್ ಧರಿಸಿ ಮಾಡಿದ ಪೊಟೊಶೂಟ್ ವೇಳೆ ಖಾಸಗಿ ಅಂಗ ಪ್ರದರ್ಶನ- ನಟಿಗೆ ಮುಜುಗರ
Tuesday, December 7, 2021
ನಟಿ ಪಾಯಲ್ ರಜಪೂತ್ ಬಟನ್ ಇಲ್ಲದ ಶರ್ಟ್ ನಲ್ಲಿ ಪೊಟೋ ಶೂಟ್ ಮಾಡುವ ವೇಳೆ ಖಾಸಗಿ ಅಂಗ ಪ್ರದರ್ಶನವಾಗಿ ಮುಜುಗರವನ್ನು ಅನುಭವಿಸಿದ್ದಾರೆ.
ಬಟನ್ ಹಾಕದ ಹಳದಿ ಬಣ್ಣದ ಕೋಟ್ ರೀತಿಯ ಡ್ರೆಸ್ ಹಾಕಿ ಪಾಯಲ್ ರಜಪೂತ್ ಅವರು ಇತ್ತೀಚೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದರು. ಈ ಕೋಟ್ಗೆ ಅವರು ಬಟನ್ ಹಾಕದೆ ಫೋಟೋಶೂಟ್ ಮಾಡಿದ್ದು ಈ ಸಂದರ್ಭದಲ್ಲಿ ಇವರ ಖಾಸಗಿ ಅಂಗ ಪ್ರದರ್ಶನವಾಗಿದೆ.
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕೂಡಲೇ ವೈರಲ್ ಆಗಿದೆ. ಈ ಫೋಟೋ ಹಾಗೂ ವಿಡಿಯೋಗಳು ಟ್ರೋಲ್ಆಗಿ ಕೆಟ್ಟದಾಗಿ ಕಮೆಂಟ್ಗಳನ್ನು ಬಂದಿತ್ತು. ಇದು ಪಾಯಲ್ ರಜಪೂತ್ ಅವರ ತಾಯಿಯ ಗಮನಕ್ಕೂ ಬಂದು ಮಗಳನ್ನು ಕರೆದು ಅವರು ಚಿತ್ರರಂಗ ತೊರೆಯುವಂತೆ ಹೇಳಿದ್ದಾರೆ ಎಂದು ನಟಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಚಿತ್ರರಂಗ ತೊರೆಯಬೇಕೆನ್ನುವ ತಾಯಿಯ ಸಲಹೆ ಯನ್ನು ಪಾಯಲ್ ಒಪ್ಪದೆ ತಾಯಿಯ ಮನ ಒಲಿಸುವ ಕೆಲಸ ಮಾಡಿ ಚಿತ್ರರಂಗದಲ್ಲಿ ಈ ರೀತಿಯ ಅವಮಾನಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.