11 ಮದುವೆಯಾಗಿ ಇದೀಗ 12ನೇ ಮದುವೆಗೆ ಸಿದ್ಧತೆ ನಡೆಸಿಕೊಂಡಿದ್ದಾಳೆ ಈ ಮಹಿಳೆ...!!
Wednesday, December 8, 2021
ಈಕೆ ಇದುವರೆಗೆ 11 ಮದುವೆ ಯಾಗಿದ್ದಾಳೆ. ಪತಿಯೊಂದಿಗೆ ಜೀವನ ಸರಿಯಾಗಿಲ್ಲ ಎನಿಸಿದಾಕ್ಷಣ ಆಕೆ ದಾಂಪತ್ಯಕ್ಕೆ ಅಂತ್ಯ ಹಾಡುತ್ತಾಳಂತೆ. ಅದಾದ ಮೇಲೆ ಮತ್ತೆ ಬೇರೊಬ್ಬ ರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾಳೆ. ಮದುವೆಯಾಗದೆಯೇ ಸೆಕ್ಸ್ ತಪ್ಪು ಎನ್ನುವ ಕಾರಣಕ್ಕೆ, ಮದುವೆಯಾಗಿ ದಾಂಪತ್ಯ ಆರಂಭಿಸುತ್ತಾಳಂತೆ.
ಆಕೆಯ ದೀರ್ಘವಾದಿ ದಾಂಪತ್ಯ ವೆಂದರೆ ಅದು 10 ವರ್ಷ. ಅತಿ ಕಡಿಮೆಯ ದಾಂಪತ್ಯವಾವಧಿ ಆರು ವಾರ.