ಧನು ರಾಶಿಯಲ್ಲಿರುವ ಸೂರ್ಯ ಈ 4 ರಾಶಿಯವರಿಗೆ ಪ್ರಯೋಜನವನ್ನು ನೀಡಲಿದ್ದಾನೆ...!!
Saturday, December 18, 2021
ಧನು ರಾಶಿಯ ಸೂರ್ಯನು ಮೇಷ ರಾಶಿಯವರಿಗೆ ಅದೃಷ್ಟವನ್ನು ಹೆಚ್ಚಿಸಲಿದ್ದಾನೆ. ಘನತೆ-ಗೌರವ ಹೆಚ್ಚಾಗಲಿದೆ. ಜ್ಞಾನ ವೃದ್ಧಿಯಾಗಲಿದೆ. ತಂದೆಯೊಂದಿಗಿನ ಸಂಬಂಧವು ಉತ್ತಮವಾಗಿರಲಿದೆ
ಕರ್ಕ
ಧನು ರಾಶಿಯಲ್ಲಿ ವಾಸಿಸುತ್ತಿರುವ ಸೂರ್ಯ ಕರ್ಕ ರಾಶಿಯವರಿಗೆ ಪ್ರಯೋಜನವನ್ನು ನೀಡಲಿದ್ದಾನೆ. ಸಾಲದ ಹೊರೆಯಿಂದ ಮುಕ್ತಿ ಸಿಗಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ತಂದೆ ನೀಡಿರುವ ಸಲಹೆಗಳನ್ನು ಪಾಲಿಸುವುದರಿಂದ ನಿಮಗೆ ಲಾಭ ಸಿಗಲಿದೆ.
ಸಿಂಹ
ಸಿಂಹ ರಾಶಿಯ ಜನರಲ್ಲಿ ಹೆಚ್ಚಿದ ಆತ್ಮವಿಶ್ವಾಸವು ಅವರಿಂದ ಎಂತಹ ದೊಡ್ಡ ಕೆಲಸವನ್ನಾದರೂ ಕೂಡ ಮಾಡಿಸಬಹುದು. ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ. ವ್ಯಕ್ತಿತ್ವ ಬೆಳಗಲಿದೆ.
ತುಲಾ
ತುಲಾ ರಾಶಿಯ ಜನರ ಸಾಮರ್ಥ್ಯ ಹೆಚ್ಚಾಗಲಿದೆ. ಧನ-ಲಾಭದ ಸಂಕೇತಗಳಿವೆ. ಬಡ್ತಿ-ಗೌರವ ಹೆಚ್ಚಾಗಲಿದೆ. ಪ್ರಭಾವದ ವ್ಯಾಪ್ತಿ ಹೆಚ್ಚಾಗುತ್ತದೆ.