-->

ಅಪಘಾತದಲ್ಲಿ 25 ವರ್ಷದ ವೈದ್ಯ ವಿದ್ಯಾರ್ಥಿನಿ ಸಾವು

ಅಪಘಾತದಲ್ಲಿ 25 ವರ್ಷದ ವೈದ್ಯ ವಿದ್ಯಾರ್ಥಿನಿ ಸಾವು

 ದಾವಣಗೆರೆ :  ಗುಜರಾತ್ ಮೂಲದ ದಂತ ವೈದ್ಯ ವಿದ್ಯಾರ್ಥಿನಿಗೆ ಸ್ಕೂಟರ್‌ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ.


 ಪ್ರಿಯಾಂಕಾ ಮೊದಾನಿ ( 25 ) ಮೃತಪಟ್ಟವರು . ಇವರು ಬಾಪೂಜಿ ದಂತ ವೈದ್ಯ ಕಾಲೇಜಿನ 2ನೇ  ವರ್ಷದ ಪದವಿ ಇವರು ವಿದ್ಯಾರ್ಥಿನಿಯಾಗಿದ್ದರು .

 ಗುರುವಾರ ಬೆಳಗ್ಗೆ ಸ್ಕೂಟರ್‌ನಲ್ಲಿ ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಬಾಯ್ಸ್ ಹಾಸ್ಟೆಲ್ ಕಡೆಯಿಂದ ವೇಗವಾಗಿ ಬಂದ ಕಾರು ಇವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ . ಗಾಯಗೊಂಡ ಪ್ರಿಯಾಂಕಾ ಅವರನ್ನು  ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗದಲ್ಲೇ ಅವರು ಮೃತಪಟ್ಟಿದ್ದಾರೆ . ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ .

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99