A.R ರೆಹಮಾನ್ ಮಗಳಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ: ಯಾವುದಕ್ಕೆ ಗೊತ್ತಾ?
Thursday, November 11, 2021
ಚೆನ್ನೈ: ಪ್ರಮುಖ ಸಂಗೀತಾ ನಿರ್ದೇಶಕ ಎ.ಆರ್. ರೆಹಮಾನ್ ಮಗಳು ಖದೀಜಾ ರೆಹಮಾನ್ 'ಇಂಟರ್‌ನ್ಯಾಷನಲ್ ಸೌಂಡ್ ಫ್ಯೂಚರ್' ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ಅನಿಮೇಟೆಡ್ ಸಂಗೀತ ವೀಡಿಯೋ ಗಾಗಿ ಈ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಬಿಡುಗಡೆ ಯಾದ ಫರಿಶ್ತೋನ್ ಎಂಬ ವೀಡಿಯೋ ಗೆ ಈ ಪುರಸ್ಕಾರ ಲಭಿಸಿದೆ.
ಶಾಂತಿಗಾಗಿ ಹಲವು ದೇಶಗಳಿಗೆ ತೀರ್ಥಯಾತ್ರೆ ಹೋಗುವ ಪ್ರಾರ್ಥನೆಯಾಗಿದೆ ಫರಿಶ್ತೋನ್.