'ಆ' ವೀಡಿಯೋಗಳನ್ನು ಜಾಸ್ತಿ ನೋಡುವುದೇ ಮಹಿಳೆಯರಂತೆ: ಪೋರ್ನ್ ಸೈಟ್ ಸಮೀಕ್ಷೆ ಹೊರಹಾಕಿದೆ ಕುತೂಹಲಕಾರಿ ಮಾಹಿತಿ
Saturday, October 9, 2021
ನ್ಯೂಯಾರ್ಕ್: ಪೋರ್ನ್ ಸೈಟ್‌ಗಳಲ್ಲಿ ಪುರುಷರು ಪರಸ್ಪರ ನಡೆಸುವ ಮಿಲನ ಕ್ರಿಯೆಗಳನ್ನು ಹೆಚ್ಚಾಗಿ ನೋಡುವುದು ಮಹಿಳೆಯರೇ ಎಂಬ ಮಾಹಿತಿಯನ್ನು ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ.
ಲೈಂಗಿಕ ವೀಡಿಯೋಗಳ ತಾಣವಾದ ಪೋರ್ನ್ ಹಬ್ ಎಂಬ ವೆಬ್‌ಸೈಟ್ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ತಿಳಿದುಬಂದಿದೆ.
'Girls who likes boys who likes boys' ಎಂಬ ಪುಸ್ತಕಕ್ಕಾಗಿ ಸೈಟ್ ಈ ಅಧ್ಯಯನವನ್ನು ನಡೆಸಿದ್ದು, ಪುರುಷರು ಪರಸ್ಪರ ನಡೆಸುವ ಲೈಂಗಿಕ ಕ್ರಿಯೆ ಅಥವಾ ಗೇ ಸೆ*ಕ್ಸ್ ವಿಚಾರವಾಗಿ ಈ ಅಧ್ಯಯನದಲ್ಲಿ ಸಮೀಕ್ಷೆ ನಡೆಸಲಾಗಿದೆ.
ಪುರುಷರ ಲೈಂಗಿಕ ಸಂಪರ್ಕ ಕುರಿತಂತೆ ಮಹಿಳೆಯರ ಮನೋಭಾವ, ಅವರ ಹಿತಾಸಕ್ತಿಗಳನ್ನು ಅಧ್ಯಯನ ವಸ್ತುವಾಗಿ ಇಲ್ಲಿ ಆಯ್ಕೆ ಮಾಡಲಾಗಿತ್ತು.
ಪರಸ್ಪರ ಪುರುಷರ ಲೈಂಗಿಕ ಕ್ರಿಯೆಗಳ ವೀಡಿಯೋ ಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ವೀಕ್ಷಕರಿದ್ದಾರೆ ಎಂಬುದಾಗಿ ವರದಿ ತಿಳಿಸಿದೆ.
ಇದಕ್ಕಾಗಿ ಸುಮಾರು 500ರಷ್ಟು ಮಹಿಳೆಯರ ಜೊತೆ ಮಾಹಿತಿ ಕಲೆ ಹಾಕಲಾಗಿದ್ದು, ಹೆಚ್ಚಿನ ಮಹಿಳೆಯರು ಇಂತಹ ವೀಡಿಯೋ ಗಳನ್ನು ನೋಡುತ್ತಾರಂತೆ.
ಪುರುಷರನ್ನು ಸಂಪೂರ್ಣವಾಗಿ ವಿವಸ್ತ್ರರಾಗಿ ನೋಡುವುದು ಕೂಡಾ ಅವರ ಬಯಕೆಗಳಲ್ಲೊಂದಂತೆ.