-->

BYJU'S App ನಿಂದ ಶಾರುಖ್ ಖಾನ್ ಹೊರಗೆ: ಇದರಿಂದ ಸ್ಟಾರ್ ನಟನಿಗಾದ ನಷ್ಟ ಎಷ್ಟು ಗೊತ್ತಾ?

BYJU'S App ನಿಂದ ಶಾರುಖ್ ಖಾನ್ ಹೊರಗೆ: ಇದರಿಂದ ಸ್ಟಾರ್ ನಟನಿಗಾದ ನಷ್ಟ ಎಷ್ಟು ಗೊತ್ತಾ?

ಮುಂಬೈ: ಮಗ ಆರ್ಯನ್ ಖಾನ್ ಡ್ರಗ್ಸ್ ಕೇಸಿನಲ್ಲಿ ಸಿಲುಕುತ್ತಿದ್ದಂತೆ ಶಾರೂಖ್ ಖಾನ್ ಗೆ ಸಂಕಷ್ಟಗಳು ಎದುರಾಗ ತೊಡಗಿದೆ.
ಇದೀಗ ಪ್ರತಿಷ್ಠಿತ ಲರ್ನಿಂಗ್ ಆ್ಯಪ್ ಆದ BYJU'S the learning app ನಿಂದ ಶಾರೂಖ್ ಖಾನ್ ಗೆ ಗೇಟ್ ಪಾಸ್ ನೀಡಿದ್ದು, ಈ ಮೂಲಕ ಅವರಿಗೆ ವಾರ್ಷಿಕವಾಗಿ ದೊರೆಯುತ್ತಿದ್ದ ಐದು ಕೋಟಿ ರೂ.ಗೆ ಕೊಕ್ಕೆ ಬಿದ್ದಿದೆ.

2017ರಿಂದ ಈ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಆಗಿ ಶಾರೂಖ್ ಖಾನ್ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಡ್ರಗ್ಸ್ ವಿಚಾರದಲ್ಲಿ ಮಗ ಆರ್ಯನ್ ಖಾನ್ ಪೊಲೀಸರ ಬಂಧನಕ್ಕೆ ಒಳಗಾದ ಬಳಿಕ ಕಂಪನಿ ಈ ನಿರ್ಧಾರ ಕೈಗೊಂಡಿದೆ.

ಮಗನಿಗೆ ಉತ್ತಮ‌ ಮಾರ್ಗದರ್ಶನ ನೀಡಲಾಗದ ತಂದೆ ಇತರರಿಗೆ ಹೇಗೆ ಮಾರ್ಗದರ್ಶನ ನೀಡಬಹುದು ಎಂದು ಕಂಪನಿ ಅಭಿಪ್ರಾಯಪಟ್ಟಿದೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99