ಕಡಬ: ನಿನ್ನೆಯಿಂದ ಸುರಿಯುತ್ತಿದ್ದ ಮಳೆಗೆ ತೋಡಿನಲ್ಲಿ ಮಾನವ ತಲೆಬುರಡೆಯೊಂದು ನೀರಿನಲ್ಲಿ ತೇಲಿ ಬಂದಿದೆ.
ಕಡಬ ತಾಲೂಕಿನ ಅನ್ನಡ್ಕದ ಅಡಿಕೆ ತೋಟದ ಸಮೀಪದ ತೋಡಿನಲ್ಲಿ ಈ ತಲೆಬುರುಡೆ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.
ಮಳೆ ನೀರಿಗೆ ಈ ತಲೆ ಬುರುಡೆ ಬಂದಿರಬಹುದೆಂದು ಶಂಕಿಸಲಾಗಿದ್ದು, ಕಡಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ