-->

ಇವಳೆಂತಾ ವಿಚಿತ್ರ ಯುವತಿ! ಮೂಡ್ ಇಲ್ಲದಾಗ ಪತಿಯನ್ನು ಅಮ್ಮ ಇಲ್ಲವೇ ತಂಗಿ ಬಳಿ ಕಳಿಸುತ್ತಿದ್ದಳು

ಇವಳೆಂತಾ ವಿಚಿತ್ರ ಯುವತಿ! ಮೂಡ್ ಇಲ್ಲದಾಗ ಪತಿಯನ್ನು ಅಮ್ಮ ಇಲ್ಲವೇ ತಂಗಿ ಬಳಿ ಕಳಿಸುತ್ತಿದ್ದಳು

ನ್ಯುಯಾರ್ಕ್: ತನಗೆ ಮೂಡ ಇಲ್ಲದಿದ್ದಾಗ ತನ್ನ ಪತಿಯನ್ನು ತಾಯಿ ಇಲ್ಲವೇ ತಂಗಿಯ ಬಳಿ ಕಳಿಸುತ್ತಿದ್ದೇನೆ ಎಂಬ ವಿಚಾರವನ್ನು ಯುವತಿಯೊಬ್ಬಳು ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.


ತನಗೆ ಮೂಡ್ ಇಲ್ಲದಾಗ ಪತಿ ಪರಸ್ತ್ರೀ ಸಂಗ ಮಾಡದಿರಲಿ ಎಂದು ನಾನು ಈ ರೀತಿ ಮಾಡಿದ್ದೇನೆ ಎಂದು ಯುವತಿ ಹೇಳಿಕೊಂಡಿದ್ದಾಳೆ.

ಇದಕ್ಕೆ ನನ್ನ ಅಮ್ಮ ಕೂಡಾ ಒಪ್ಪಿಕೊಂಡಿದ್ದಾಳೆ ಎಂದು ಯುವತಿ ಹೇಳಿಕೊಂಡಿದ್ದಾಳೆ.

ನನಗೆ ನನ್ನ ಗಂಡನ ಖುಷಿಯೇ ಮುಖ್ಯ. ಹಾಗಾಗಿ ಈ ರೀತಿಯ ಅವಕಾಶವನ್ನು ಅವರಿಗೆ ಕಲ್ಪಿಸಿದ್ದೇನೆ ಎಂದು ಈ ವಿಚಿತ್ರ ಟಿಕ್ ಟಾಕ್ ಸ್ಟಾರ್ ಯುವತಿ ಬ್ರುಕ್ಸ್ ಟಿಕ್ ಟಾಕ್‌ನಲ್ಲಿ ಹೇಳಿಕೊಂಡಿದ್ದಾಳೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99