ಕಸ್ಟಡಿಯಲ್ಲಿ ತನ್ನ ಕೊಠಡಿ ತಾನೇ ಶುಚಿಗೊಳಿಸಿದ ಪ್ರಿಯಾಂಕಾ ಗಾಂಧಿ
Monday, October 4, 2021
ಲಕ್ನೋ: ಕೇಂದ್ರ ಸಚಿವನ ಪುತ್ರನ ಕಾರು ಹರಿದು ಮೃತಪಟ್ಟ ರೈತರ ಕುಟುಂಬಸ್ಥರ ಭೇಟಿ ವೇಳೆ ವಶಕ್ಕೆ ಪಡೆಯಳಾಗಿದ್ದ ಪ್ರಿಯಾಂಕಾ ಗಾಂಧಿ ಸದ್ಯ ಪೊಲೀಸರ ಕಸ್ಟಡಿಯಲ್ಲಿದ್ದಾರೆ.
ಸೀತಾಪುರದ ಕಸ್ಟಡಿ ಗೆಸ್ಟ್ ಹೌಸ್‌ನಲ್ಲಿರುವ ಪ್ರಿಯಾಂಕಾ ತನ್ನ ಕೊಠಡಿಯನ್ನು ತಾನೇ ಸ್ವಚ್ಛ ಗೊಳಿಸುವ ವೀಡಿಯೋ ಒಂದು ಹೊರಬಂದಿದೆ.
ಇದು ಪ್ರಿಯಾಂಕಾ ಗಾಂಧಿಯ ಸರಳತೆಗೆ ಹಿಡಿದ ಕೈಗನ್ನಡಿ ಪ್ರಿಯಾಂಕಾ ಬೆಂಬಲಿಗರು ಹೇಳಿಕೊಂಡಿದ್ದಾರೆ.
— Priyanka Gandhi Vadra (@priyankagandhi) October 4, 2021