-->

ಅಬ್ಬಬ್ಬಾ! ಇದೆಂತಾ ಆದೇಶ: ಕೊರೋನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಕಚೇರಿಗೆ ಎಂಟ್ರಿಯೇ ಇಲ್ಲ - ಎಲ್ಲಿ ಗೊತ್ತಾ?

ಅಬ್ಬಬ್ಬಾ! ಇದೆಂತಾ ಆದೇಶ: ಕೊರೋನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಕಚೇರಿಗೆ ಎಂಟ್ರಿಯೇ ಇಲ್ಲ - ಎಲ್ಲಿ ಗೊತ್ತಾ?

ನವದೆಹಲಿ: ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ದೆಹಲಿ ಸರಕಾರವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ತಮ್ಮ ಸರಕಾರಿ ಅಧಿಕಾರಿ/ ಸಿಬ್ಬಂದಿಗಳಿಗೆ ಕನಿಷ್ಠ ಮೊದಲ ಸುತ್ತಿನ‌ ವ್ಯಾಕ್ಸಿನೇಷನ್‌ ಅಗಿಲ್ಲದಿದ್ದರೆ ಕಚೇರಿಗೆ ಎಂಟ್ರಿ ನಿಷೇಧಿಸಿ ಸೂಚನೆ ನೀಡಿದೆ.


ಕನಿಷ್ಠ ಪ್ರಥಮ ಡೋಸ್ ಆದ ಸರಕಾರಿ ನೌಕರರಿಗೆ ಮಾತ್ರ ಕಚೇರಿ ಗೆ ಬರಲು ಆದೇಶಿಸಿ ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ ಹೊರಡಿಸಿದ್ದು, ಅಕ್ಟೋಬರ್ 16ರಿಂದ ಈ ನಿಯಮ ಕಡ್ಡಾಯಗೊಳ್ಳಲಿದೆ. 

ಕನಿಷ್ಠ ಮೊದಲ ಸುತ್ತಿನ ವ್ಯಾಕ್ಸಿನೇಷನ್‌ ಮಾಡದವರಿಗೆ ಕಚೇರಿಗೆ ಪ್ರವೇಶ ಇಲ್ಲದ ನಿಟ್ಟಿನಲ್ಲಿ ಅವರ ಗೈರು ಹಾಜರಿಯನ್ನು ರಜೆ ಎಂದೇ ಪರಿಗಣಿಸಲಾಗುತ್ತದೆ ಎಂದು ಸುತ್ತೋಲೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99