-->

ಸ್ತನದ‌ ಕ್ಯಾನ್ಸರ್ ಬಗ್ಗೆ ಜಾಗೃತರಾಗಿರಿ; ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಬೇಡ

ಸ್ತನದ‌ ಕ್ಯಾನ್ಸರ್ ಬಗ್ಗೆ ಜಾಗೃತರಾಗಿರಿ; ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಬೇಡ

ಚೆನ್ನೈ: ಜಗತ್ತಿನಾದ್ಯಂತ ಅಕ್ಟೋಬರ್‌ ತಿಂಗಳಲ್ಲಿ ಸ್ತನದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಬದಲಾದ ಆಹಾರ ಪದ್ಧತಿ, ಜೀವನ ಶೈಲಿಯಿಂದಾಗಿ ಇಂದು ಕ್ಯಾನ್ಸರ್ ವಿಶ್ವ ವ್ಯಾಪಿಯಾಗತೊಡಗಿದೆ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ನ‌ ಭಾರತದಲ್ಲೂ ಹೆಚ್ಚತೊಡಗಿದೆ.

ಆದರೆ ಈ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಬಹುದು ಎನ್ನುತ್ತಾರೆ ಆಂಕಾಲಜಿ ತಜ್ಞರು.
  
ಕ್ಯಾನ್ಸರ್​ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಕಾಲ ಕಾಲಕ್ಕೆ ತಪಾಸಣೆ, ಮುನ್ನೆಚ್ಚರಿಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಎಚ್ಚರಿಕೆ ನೀಡಬೇಕು ಎಂದು ತಜ್ಞರು ಹೇಳುತ್ತಾರೆ.

ಸ್ತನ ಕ್ಯಾನ್ಸರ್ ನ ಲಕ್ಷಣಗಳೇನು?:
*  ಸ್ತನದಲ್ಲಿನ ಗಡ್ಡೆಗಳು ಬೆಳೆಯುದು
* ಸ್ತನ ಬಾತುಕೊಳ್ಳುವುದು/ ಸ್ತನದಲ್ಲಿ ಊತ
* ಸ್ತನ, ಮೊಲೆತೊಟ್ಟಿನಿಂದ ದ್ರವರೂಪದ ಪದಾರ್ಥಗಳು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು
*ಸ್ತನದ ವಿನ್ಯಾಸದಲ್ಲಿ ಏಕಾಏಕಿ ಬದಲಾವಣೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99