-->

ವೇಶ್ಯಾವಾಟಿಕೆ ನಡೆಸಲು ಮಾಡಿದ set up ನೋಡಿದ್ರೆ ನೀವೂ ದಂಗಾಗ್ತೀರಾ: ಪೊಲೀಸರ ಕಣ್ತಪ್ಪಿಸಿ ಲಾಡ್ಜ್ ನಲ್ಲಿ ನಡೆಯುತ್ತಿತ್ತು ದಂಧೆ

ವೇಶ್ಯಾವಾಟಿಕೆ ನಡೆಸಲು ಮಾಡಿದ set up ನೋಡಿದ್ರೆ ನೀವೂ ದಂಗಾಗ್ತೀರಾ: ಪೊಲೀಸರ ಕಣ್ತಪ್ಪಿಸಿ ಲಾಡ್ಜ್ ನಲ್ಲಿ ನಡೆಯುತ್ತಿತ್ತು ದಂಧೆ

ವಿಜಯನಗರ: ವೇಶ್ಯಾವಾಟಿಕೆ ನಡೆಯುತ್ತಿದೆಯೆಂಬ ಖಚಿತ ಮಾಹಿತಿ ಮೇರೆಗೆ ಇಲ್ಲಿನ ಲಾಡ್ಜ್ ಒಂದಕ್ಕೆ ದಾಳಿ ನಡೆಸಿರುವ ಪೊಲೀಸರು ಇಲ್ಲಿನ ಸೆಟಪ್ ಕಂಡು ಬೆರಗಾಗಿದ್ದಾರೆ.
ಹಗರಿಬೊಮ್ಮನಹಳ್ಳಿ ಪಟ್ಟಣದ ಮಲ್ಲಿಗೆ ಲಾಡ್ಜ್‌ ಗೆ ದಾಳಿ ನಡೆಸಿರುವ ಪೊಲೀಸರಿಗೆ ಅಲ್ಲಿನ ಸೆಟಪ್ ಕಂಡು ದಂಗಾಗಿದ್ದಾರೆ.

ಲಾಡ್ಜ್ ನ ಕೊಠಡಿಯ ಕಪಾಟ್ ಒಳಗಿನಿಂದ ಸುರಂಗ ಕೊರೆದಿದ್ದು, ಪೊಲೀಸ್ ದಾಳಿ ಸಂದರ್ಭದಲ್ಲಿ ವೇಶ್ಯಾವಾಟಿಕೆ ನಡೆಸುವವರು ಇದರೊಳಗೆ ತೂರಿ ರಕ್ಷಣೆ ಪಡೆದುಕೊಳ್ಳುತ್ತಾರೆ.

ದಾಳಿಯಲ್ಲಿ ಓರ್ವ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು, ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99