-->

ನೀವು ಎಂದಾದರೂ 1 ಸಾವಿರ ರೂ. ಬೆಲೆಯ ಚಹಾ ಕುಡಿದಿದ್ದೀರಾ?: Hyderabadನಲ್ಲಿದೆ ಈ ವಿಶೇಷ Tea

ನೀವು ಎಂದಾದರೂ 1 ಸಾವಿರ ರೂ. ಬೆಲೆಯ ಚಹಾ ಕುಡಿದಿದ್ದೀರಾ?: Hyderabadನಲ್ಲಿದೆ ಈ ವಿಶೇಷ Tea

ಹೈದರಾಬಾದ್: ಇಲ್ಲಿನ ಬಂಜಾರಾ ಹಿಲ್ಸ್‌ನಲ್ಲಿ ಕೆಫೆಯೊಂದಿದೆ. ಇಲ್ಲೊಂದು ವಿಶೇಷ ಚಹಾ ಸಿಗುತ್ತೆ. ಆ ಚಹಾದ ಬೆಲೆ ಮಾತ್ರ ಒಂದು ಸಾವಿರ ರುಪಾಯಿ.
ಹೌದು ಬಂಜಾರಾ ಹಿಲ್ಸ್‌ನ ನಿಲೋಫರ್ ಕೆಫೆಯಲ್ಲಿ ಈ ವಿಶೇಷ ಟೀ ಸಿಗೋದು. ಅಷ್ಟಕ್ಕೂ ಇದಕ್ಕೆ ಇಷ್ಟು ರೇಟ್ ಜಾಸ್ತಿ ಯಾಕೆ ಗೊತ್ತಾ?

ಅಪರೂಪದ ರುಚಿ ಹೊಂದಿರುವ ಈ ಟೀಯನ್ನು, ಅಸ್ಸಾಂನಲ್ಲಿ ನಡೆದ ಹರಾಜಿನಲ್ಲಿ ಪ್ರತಿ ಕೆಜಿಗೆ 75 ಸಾವಿರ ರೂಪಾಯಿಯಂತೆ ನಿಲೋಫರ್ ಕೆಫೆ ಮಾಲೀಕರು ಗೆದ್ದಿದ್ದಾರೆ.

ಈ ಚಹಾವನ್ನು ಗೋಲ್ಡನ್ ಟಿಪ್ಸ್​​ ಬ್ಲ್ಯಾಕ್ ಟೀ ಪೌಡರ್​ನಿಂದ ಮಾಡಲಾಗುತ್ತದೆ. ಈ ಚಹಾ ಪುಡಿಯನ್ನು ಕೆಫೆಯ ಮಾಲೀಕರು ಹರಾಜಿನಲ್ಲಿ ಗೆದ್ದ ಕಾರಣದಿಂದ ಹೆಚ್ಚು ಬೆಲೆಗೆ ಈ ಟೀ ಮಾರಲಾಗುತ್ತದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99