
ಹಳೆಯ 1 ರೂ ನೋಟಿಗೆ 45,000 ರೂ.; 5 ರೂ ನೋಟಿಗೆ 30,000 ರೂ: ಆದರೆ ನೋಟಿನಲ್ಲಿ ಏನಿರಬೇಕು ಗೊತ್ತಾ?
Wednesday, October 13, 2021
ನವದೆಹಲಿ: ಈ ವಿಶೇಷ ನೋಟುಗಳಿದ್ದರೆ ನಿಮಗೂ ಹಣ ಸಂಪಾದಿಸಬಹುದು. ನಿಮ್ಮ ಬಳಿ ಟ್ರ್ಯಾಕ್ಟರ್ ನ ಚಿತ್ರವಿರುವ ಮತ್ತು 786 ಸೀರಿಯಲ್ ಸಂಖ್ಯೆ ಇರುವ 5 ರೂ ನೋಟುಗಳಿದ್ದರೆ ನಿಮಗೆ 30,000 ರೂ ಸಿಗುತ್ತದೆ.
ಈ ವೈಶಿಷ್ಟ್ಯದ 5 ರೂಪಾಯಿ ನೋಟುಗಳನ್ನು ನೀವು ಹೊಂದಿದ್ದರೆ ನೀವು ಅವುಗಳನ್ನು coinbazzar.com ನಲ್ಲಿ ಆನ್‌ಲೈನ್ ಮೂಲಕ ಮಾರಾಟ ಮಾಡಬಹುದು.
ಅದೇ ರೀತಿ ನಿಮ್ಮ ಬಳಿ 1957ರ ಎಚ್‌ಎಂ ಪಟೇಲ್ ಸಹಿ ಇರುವ ಮತ್ತು ಸಂಖ್ಯೆ 123456 ಇರುವ ಹಳೆಯ 1 ರೂ ನೋಟನ್ನು coinbazzar.com ನಲ್ಲಿ 45,000 ರೂಗೆ ಮಾರಾಟ ಮಾಡಬಹುದು.