-->

ಬಲೂನ್ ಮಾಡುವ ನೆಪದಲ್ಲಿ ಬಂದು ಕಳ್ಳತನ..ಬಗಾರಿಯಾ ಗ್ಯಾಂಗ್ ಈಗ ಪೊಲೀಸರ ವಶ...

ಬಲೂನ್ ಮಾಡುವ ನೆಪದಲ್ಲಿ ಬಂದು ಕಳ್ಳತನ..ಬಗಾರಿಯಾ ಗ್ಯಾಂಗ್ ಈಗ ಪೊಲೀಸರ ವಶ...

 
ಬೆಂಗಳೂರು: ಬಲೂನ್ ಮಾರುವ ನೆಪದಲ್ಲಿ ರಾಜಧಾನಿಗೆ ಕಾಲಿಟ್ಟಿದ್ದ  ಬಗಾರಿಯಾ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಮುಖೇಶ್, ಧರ್ಮ, ಲಕ್ಷ್ಮಣ್ ಬಂಧಿತ ಆರೋಪಿಗಳು. ಬಲೂನ್ ಮಾರುವ ನೆಪದಲ್ಲಿ ಬಗಾರಿಯಾ ಗ್ಯಾಂಗ್ ಕಾಲಿಟ್ಟಿತ್ತು. ಹಗಲು ವೇಳೆ ಏರಿಯಾಗಳಲ್ಲಿ ರೌಂಡ್ಸ್ ಹಾಕುವ ಈ ಗ್ಯಾಂಗ್, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ ಕಳ್ಳತನಕ್ಕೆ ಇಳಿಯುತ್ತಿತ್ತು. ಕೇವಲ 3-4 ನಿಮಿಷದಲ್ಲೇ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ದೋಚಿ ಎಸ್ಕೇಪ್ ಆಗುತ್ತಿತ್ತು.

 ಆಗಸ್ಟ್ 8ರಂದು ಅಮೃತನಗರದ ಮನೆಯೊಂದಕ್ಕೆ ಕನ್ನ ಹಾಕಿದ್ದ ಖದೀಮರ ಗ್ಯಾಂಗ್, ರಾಜಸ್ಥಾನದ ಅಜ್ಮೀರ್​​ಗೆ ಎಸ್ಕೇಪ್​ ಆಗಿತ್ತು. ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು, ರಾಜಸ್ತಾನಕ್ಕೆ ತೆರಳಿ ಸತತ 1 ವಾರಗಳ ಕಾಲ ಪರಿಶ್ರಮ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99