VIDEO: ಹಾರಿಹಾರಿ ಜಿರಳೆ ಹಿಡಿಯಲು ಯತ್ನಿಸಿದ ಸನ್ನಿ....Video Viral
Saturday, August 7, 2021
ಇದರಲ್ಲಿ ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ಅವರು ಹಾರಿ ಹಾರಿ ಜಿರಳೆ ಹಿಡಿಯಲು ಪ್ರಯತ್ನಿಸುವುದನ್ನು ಕಾಣಬಹುದು. ನಮ್ಮ ಮನೆಯಲ್ಲಿ ಜಿರಳೆ ಕಾಟ. ಆದ್ದರಿಂದ ಇದನ್ನು ಹೊರಕ್ಕೆ ಹಾಕಲು ತಾವು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಅವರು, ವುಮೆನ್ vs ವೈಲ್ಡ್ ಎಂದು ಶೀರ್ಷಿಕೆ ನೀಡಿದ್ದಾರೆ.
ಜಿರಳೆ ನಮಗಿಂತ ಬಹಳ ಚುರುಕಾಗಿತ್ತು. ಬಹುಶಃ ಅದಕ್ಕೇ ನಮಗೆ ಸಿಗಲಿಲ್ಲ ಎಂದಿದ್ದಾರೆ. ಈ ವೀಡಿಯೊ ಈಗ ವೈರಲ್ ಆಗಿದೆ.