ಕುಡ್ಲದ ಬೆಡಗಿ ಶಮಿತ ಶೆಟ್ಟಿ ಹಾಟ್ ಲುಕ್- ಬಿಗ್ ಬಾಸ್ ಒಟಿಟಿಯಲ್ಲಿ ಸದ್ದು ಮಾಡುತ್ತಿರುವ ಚೆಲುವೆಯ ಬ್ಯೂಟಿಫುಲ್ ಪೊಟೋಸ್
Tuesday, August 24, 2021
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಂಗಿ ಶಮಿತ ಶೆಟ್ಟಿ ಹೆಚ್ಚು ಸುದ್ದಿ
ಮಾಡುತ್ತಿದ್ದಾರೆ. ಕರಾವಳಿಯ ಈ ಬೆಡಗಿ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ನಲ್ಲಿ ಹೆಚ್ಚೆ
ಚರ್ಚೆಗೆ ಕಾರಣರಾಗಿದ್ದಾರೆ. ಶಿಲ್ಪಾ ಶೆಟ್ಟಿಯ ನೆರಳಿನಲ್ಲಿ ಇದ್ದ ಕಾರಣಕ್ಕೆ ಹೆಚ್ಚು ಇವರು ಬಾಲಿವುಡ್
ನಲ್ಲಿ ಸದ್ದು ಮಾಡದ ನಟಿ. ಆದರೆ ಬಿಗ್ ಬಾಸ್ ನಲ್ಲಿ ಶಮಿತ ಶೆಟ್ಟಿ ಮಿಂಚುತ್ತಿದ್ದಾರೆ. ಶಮಿತ ಶೆಟ್ಟಿ ತಮ್ಮ instgram ನಲ್ಲಿ ಹಂಚಿಕೊಂಡ ಬ್ಯೂಟಿಪೂಲ್ ಪೊಟೋ ಇಲ್ಲಿದೆ