ಚಿನ್ನದ ಹುಡುಗ ನೀರಜ್ ಚೋಪ್ರಾ ಈಗ ಇಡೀ ಜಗತ್ತಿನ ಕ್ರಶ್ ಎಂದ ಬಾಲಿವುಡ್ ನಟಿ...
Tuesday, August 24, 2021
ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ
ಭಾರತೀಯರೆಲ್ಲರ ಮನ ಗೆದ್ದಿದ್ದಾರೆ.
ಇತ್ತೀಚೆಗೆ ತಮ್ಮ ಹೊಸ ಸಿನಿಮಾ ‘ಶೇರ್‌ಷಾ’ ಪ್ರಚಾರದಲ್ಲಿ ತೊಡಗಿಕೊಂಡಿರುವ ಕಿಯಾರಾ ಆಡ್ವಾಣಿಗೆ ಅವರ ಜೊತೆ ಚಿನ್ನದ ಹುಡುಗ ನೀರಜ್ ಚೋಪ್ರಾ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಕಿಯಾರಾ ಆಡ್ವಾಣಿ, ‘ನೀರಜ್ ಚೋಪ್ರಾ ಈಗ ಬರೀ ನ್ಯಾಷನಲ್ ಕ್ರಶ್ ಮಾತ್ರವಲ್ಲ, ವರ್ಲ್ಡ್ ಕ್ರಶ್ ಆಗಿದ್ದಾರೆ’ ಎಂದು ಉತ್ತರಿಸಿದ್ದಾರೆ