-->

ಮೊಬೈಲ್ ಖರೀದಿಗಾಗಿ ಸೊಪ್ಪು ಮಾರಾಟಕ್ಕಿಳಿದ SSLC ವಿದ್ಯಾರ್ಥಿನಿ..

ಮೊಬೈಲ್ ಖರೀದಿಗಾಗಿ ಸೊಪ್ಪು ಮಾರಾಟಕ್ಕಿಳಿದ SSLC ವಿದ್ಯಾರ್ಥಿನಿ..

 
ಮೈಸೂರು:  ಲಾಕ್ಡೌನ್ ಹಿನ್ನೆಲೆ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಗಳನ್ನು ನಡೆಸಲಾಗುತ್ತಿದೆ. ಮೊಬೈಲ್ ಕೆಟ್ಟು ಹೋಗಿದೆ ಹಾಗಾಗಿ ಕ್ಲಾಸ್ಗೆ ಹಾಜರಾಗಲು ಆಗುತ್ತಿಲ್ಲ ಆದ್ದರಿಂದ ಮೊಬೈಲ್ ಖರೀದಿಗೆ ಹಣ ಬೇಕು ಎಂದು ಎಸೆಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಸೊಪ್ಪು ಮಾರಾಟ ಮಾಡುತ್ತಿದ್ದಾಳೆ

 ಸಾತಗಳ್ಳಿ ವಿದ್ಯಾರ್ಥಿನಿ ಕೀರ್ತಿನಿ ಬೀದಿಬದಿ ತರಕಾರಿ- ಸೊಪ್ಪು ಮಾರುತ್ತಲೇ ಗ್ರಾಹಕರು ಇಲ್ಲದ ವೇಳೆ ಪುಸ್ತಕ ಹಿಡಿದು ಓದುತ್ತಿರುತ್ತಾಳೆ ಈ ದೃಶ್ಯ ನೋಡುಗರಿಗೆ ಕಣ್ಣೀರು ತರಿಸುವಂತಿದೆ.  ಮನೆಯಲ್ಲಿದ್ದ ಮೊಬೈಲ್​ ಕೂಡ ಕೆಟ್ಟು ಹೋಗಿದ್ದು, ಪರಿಣಾಮ ಕೀರ್ತಿನಿ ನಾಲ್ಕೈದು ದಿನಗಳಿಂದ ಆನ್ ಲೈನ್ ತರಗತಿಗೆ ಗೈರಾಗಿದ್ದಾಳೆ. ಹೇಗಾದರೂ ಮೊಬೈಲ್​ ​ ಖರೀದಿ ಮಾಡಬೇಕೆಂದು ಚಿಂತಿಸಿದ ಕೀರ್ತಿನಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಸೊಪ್ಪು-ತರಕಾರಿ ಮಾರುತ್ತಿದ್ದಾಳೆ. 


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99