-->
ads hereindex.jpg
ಯುವತಿಯೊಂದಿಗೆ ಅಸಭ್ಯ ವರ್ತನೆ - ಫೇಮಸ್ ನಟನ ಬಂಧನ

ಯುವತಿಯೊಂದಿಗೆ ಅಸಭ್ಯ ವರ್ತನೆ - ಫೇಮಸ್ ನಟನ ಬಂಧನ

 
ಮುಂಬೈ: ಹಿಂದಿ ಧಾರಾವಾಹಿಗಳ ನಟ ಪ್ರಾಚೀನ್ ಚೌಹಾಣ್​ರನ್ನು  ಕುಡಿದ ಅಮಲಿನಲ್ಲಿ ಯುವತಿಯೊಬ್ಬಳ ಜತೆ ಅಸಭ್ಯವಾಗಿ ವರ್ತಿಸಿರುವ ಆರೋಪದಲ್ಲಿ ಬಂಧಿಸಲಾಗಿದೆ. 

ಗುರುವಾರದಂದು ಪ್ರಾಚೀನ್ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಆ ಪಾರ್ಟಿಗೆ ಸಂತ್ರಸ್ತೆ ಆಕೆಯ ಸ್ನೇಹಿತೆಯೊಂದಿಗೆ ಹೋಗಿದ್ದಾಗ ಪ್ರಾಚೀನ್ ಅಸಭ್ಯವಾಗಿ ವರ್ತಿಸಿದ್ದಾಗಿ ಹೇಳಲಾಗಿದೆ. ಗುರುವಾರ ಅಲ್ಲಿಂದ ಮನೆಗೆ ತೆರಳಿದ ಯುವತಿ ಶುಕ್ರವಾರ ಸಂಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. 

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ನಟನನ್ನು ಬಂಧಿಸಲಾಗಿದೆ.  ಸೆಕ್ಷನ್​ 354, 323, ಹಾಗೂ 506 ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ. 

Ads on article

Advertise in articles 1

advertising articles 2

IMG_20220827_133242

Advertise under the article

IMG-20220907-WA0033 IMG_20220827_133242