
ಪತಿ ರಾಜ್ ಕುಂದ್ರ ಬಂಧನ.. ಅವಮಾನದಿಂದ ನಟಿ ಶಿಲ್ಪ ಶೆಟ್ಟಿ ತೆಗೆದುಕೊಂಡು ನಿರ್ಧಾರವೇನು ಗೊತ್ತಾ..?
Wednesday, July 21, 2021
ಪತಿ ರಾಜ್ ಕುಂದ್ರಾ ಅವರ ಬಂಧನ ಸುದ್ದಿ ಹರಡುತ್ತಿದ್ದಂತೆ ಪತ್ನಿ ಶಿಲ್ಪಾ ಶೆಟ್ಟಿ ಕಂಗಾಲಾಗಿದ್ದು, ಖಾಸಗಿ ಟಿವಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ಶಿಲ್ಪಾ ಶೆಟ್ಟಿ ಸದ್ಯ ಶೋದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ.