
ಟೀ ಕುಡಿಯಲು ಕರೆಸಿ ಪತ್ನಿಯ ಸ್ನೇಹಿತೆ ಮೇಲೆ ಅತ್ಯಾಚಾರ!
Thursday, July 8, 2021
ಮೀರತ್: ಟೀ ಕುಡಿಯಲೆಂದು ಕರೆಸಿ ತನ್ನ ಪತ್ನಿಯ ಸ್ನೇಹಿತೆಯನ್ನು ನೀಚನೊಬ್ಬ ಅತ್ಯಾಚಾರ ಮಾಡಿದ ಪ್ರಕರಣ ಜಿಲ್ಲೆಯ ಮಾವಾನಾ ಪಟ್ಟಣದಲ್ಲಿ ವರದಿಯಾಗಿದೆ.
ಹೆಂಡತಿ ಮನೆಯಲ್ಲಿ ಇಲ್ಲದಿದ್ದಾಗ ಟೀ ಕುಡಿಯ
ಕರೆ ನೀಡಿದ್ದು ಅದನ್ನು ನಂಬಿ ಮಹಿಳೆ ಹೋಗಿದ್ದಾಳೆ. ನಂತರ ಮತ್ತು ಬರುವ ಪಾನೀಯ ನೀಡಿ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಶೂಟ್ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾಳೆ.
ಆರೋಪಿಯ ಮೇಲೆ ಮಹಿಳೆ ದೂರು ದಾಖಲಿಸಿದ್ದಾರೆ. ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಆರೋಪಿಸಿದ್ದಾಳೆ.