ಚಿತ್ರದಲ್ಲಿ ಜಾಕ್ವೆಲಿನ್ ಅವರ ಪಾತ್ರದ ಹೆಸರು “ಗಡಂಗ್ ರಕ್ಕಮ” . ಪೋಸ್ಟರ್ ಡಿಸೈನ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಂತೆ #JacquelineVikrantRonaLook ಎಂಬ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ನಂಬರ್ 1 ಟ್ರೆಂಟ್ರೆಂಡಿಂಗ್ನಲ್ಲಿದೆ.