ಖ್ಯಾತ ನಟಿಯ ಭೀಕರ ಹತ್ಯೆ: ಬೆತ್ತಲೆಯಾಗಿ ಸುಟ್ಟ ರೀತಿಯಲ್ಲಿ ಶವ ಪತ್ತೆ!
Tuesday, July 13, 2021
ಜುಲೈ 10 ರಂದು ಪಾಕಿಸ್ತಾನಿ ನಟಿ ಹಾಗೂ ಖ್ಯಾತ ಮಾಡೆಲ್ ನಯಾಬ್ ನದೀಮ್ (28) ಅವರ ಕೊಲೆಯಾಗಿದೆ ಎಂದು ವರದಿಯಾಗಿದೆ.
ಲಾಹೋರ್ ಹೊರವಲಯದ ಡಿಫೆನ್ಸ್ ಅಕಾಡೆಮಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ನಯಾಬ್ ಅವರ ಶವ ಬೆತ್ತಲೆಯಾಗಿ, ಅರ್ಧಂಬರ್ಧ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ.
ಮೊದಲು ಕತ್ತು ಹಿಸುಕಿ, ನಂತರ ನಂಯಾಬ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಲಾಹೋರ್ ಪೊಲೀಸ್ ಅಧಿಕಾರಿ ನಯ್ಯಾರ್ ನಿಸಾರ್ ತಿಳಿಸಿದ್ದಾರೆ.