
ವರನ ಪಕ್ಕವೇ ಕುಳಿತು ವಧುವಿಗೆ ಕಿಸ್ ಮಾಡಿದ ಯುವಕ..
Friday, July 2, 2021
ನವದೆಹಲಿ: ಮದುವೆ ಮನೆಯಲ್ಲಿ ವರನ ಪಕ್ಕವೇ ಕುಳಿತು ಯುವಕನೊಬ್ಬ ವಧುವಿಗೆ ಕಿಸ್ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ.
ವೇದಿಕೆಯಲ್ಲಿ ವಧು-ವರ ಕುಳಿತಿರುತ್ತಾರೆ. ಅದೇ ಸಮಯದಲ್ಲಿ ಅಲ್ಲಿಗೆ ಎಂಟ್ರಿ ಕೊಡುವ ಯುವಕನೊಬ್ಬ ಇಬ್ಬರ ನಡುವೆ ಕುಳಿತು ವಧುವಿಗೆ ಕಿಸ್ ಮಾಡಲು ಆರಂಭಿಸುತ್ತಾನೆ. ಅದನ್ನು ನೋಡಿ ಎಲ್ಲರು ಶಾಕ್ ಆಗುತ್ತಾರೆ.
ವರನನ್ನು ಕಾಡಿಸಲು ಬಹುಶಃ ವಧುವಿನ ಮನೆಯವರು ಮೊದಲೇ ಪ್ಲಾನ್ ಮಾಡಿದಂತೆ ಕಾಣುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.