
ಗೋರಂಟಿ ಮಾಸುವ ಮುನ್ನವೇ ಮದುಮಗಳು ಮಸಣಕ್ಕೆ...!!
Friday, July 2, 2021
ವಿಜಯಪುರ : ಚಾಲಕನ ನಿರ್ಲಕ್ಷ್ಯದಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮದುಮಗಳು ಮೃತಪಟ್ಟಿದ್ದು, ಮದುಮಗ ಸೇರಿ ಏಳು ಜನರಿಗೆ ಗಂಭೀರವಾಗಿ ಗಾಯಗಳಾಗಿವೆ.
ಸಿಂದಗಿ ತಾಲೂಕಿನ ಬಿ ಕೆ ಯಲಗಲ್ಲ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.ಮೃತಳನ್ನು ರಾಣಿ ಎಂದು ಗುರುತಿಸಲಾಗಿದೆ. ನಿನ್ನೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನೂರ ದೇಗುಲಕ್ಕೆ ಹೊರಟಿದ್ದರು. ಕಾರು ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಈ ಕುರಿತು ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರೀಕ್ಷಿಸಲಾಗಿದೆ.