-->

ಬಂಟ್ವಾಳ; Instagram ನಲ್ಲಿ ಪರಿಚಯವಾದ ಯುವತಿ ಜೊತೆ ಅತ್ಯಾಚಾರ,ಮೊಬೈಲ್ ನಲ್ಲೂ ರೆಕಾರ್ಡ್ ಮಾಡಿ ಬೆದರಿಕೆ-ಆರೋಪಿ ಅಂದರ್!

ಬಂಟ್ವಾಳ; Instagram ನಲ್ಲಿ ಪರಿಚಯವಾದ ಯುವತಿ ಜೊತೆ ಅತ್ಯಾಚಾರ,ಮೊಬೈಲ್ ನಲ್ಲೂ ರೆಕಾರ್ಡ್ ಮಾಡಿ ಬೆದರಿಕೆ-ಆರೋಪಿ ಅಂದರ್!
ಬಂಟ್ವಾಳ: Instagram ನಲ್ಲಿ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿದ್ದ ವ್ಯಕ್ತಿಯೋರ್ವ ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

 ಮೊಹಮದ್ ಅಯೂಬ್ ಎಂಬಾತ‌ ಈ ಕೃತ್ಯವೆಸಗಿದ ಆರೋಪಿ. ಈತ Instagram ನಲ್ಲಿ ಬಂಟ್ವಾಳದ ವಿವಾಹಿತ ಮಹಿಳೆಯೊಬ್ಬರ ಪರಿಚಯ ಬೆಳೆಸಿದ್ದಾನೆ. ಈಕೆಯೊಂದಿಗೆ ಸಲುಗೆಯಿಂದಿದ್ದ ಈತ ಆಕೆಯನ್ನು ಭೇಟಿಯಾಗಲು ಆಕೆಯ ಮನೆಗೇ ಬಂದು ಅತ್ಯಾಚಾರ ವೆಸಗಿದ್ದಾನೆ. ಈ ಬಗ್ಗೆ ಮಹಿಳೆ ಬಂಟ್ವಾಳ ಠಾಣೆಯಲ್ಲಿ ದೂರು ನೀಡಿದ್ದಾರೆ.

 ಅತ್ಯಾಚಾರ ಎಸಗಿದ್ದನ್ನು ಯಾರಲ್ಲಾದರೂ ತಿಳಿಸಿದರೆ ಮೊಬೈಲ್ ನಲ್ಲಿರುವ ಫೊಟೋಗಳನ್ನು ವೈರಲ್ ಮಾಡುವುದಾಗಿ ಈತ ಹೆದರಿಸಿದ್ದ ಎಂದು ಮಹಿಳೆ ದೂರಿದ್ದಾರೆ.

 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99