ಕಾರವಾರ: ಅನಾರೋಗ್ಯದಿಂದ ಮಗಳು ಸಾವನ್ನಪ್ಪಿರುವ ಸುದ್ದಿ ತಿಳಿದು ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.
ಭಟ್ಕಳದ ಮಾರುಕೇರಿ ಹೆಜ್ಜಿಲು ಗ್ರಾಮದ ನಿವಾಸಿಗಳಾಗಿರುವ ಕಾವ್ಯ ರಾಮ ಗೊಂಡ(15), ರಾಮ ಸುಕ್ರ ಗೊಂಡ (46) ಮೃತಪಟ್ಟಿದ್ದಾರೆ.
ಮಗಳು ಸಾವನ್ನಪಿರುವ ಸುದ್ದಿ ತಿಳಿಯುತ್ತಿದ್ದಂತೆ ತಂದೆಯೂ ಪ್ರಾಣ ಬಿಟ್ಟಿದ್ದಾರೆ