ಚಲಿಸುತ್ತಿದ್ದ ಸೈಕಲ್ ನ ಚಕ್ರಕ್ಕೆ ಸಿಲುಕಿದ ವಿದ್ಯಾರ್ಥಿನಿಯ ವೇಲ್: ತಪ್ಪಿದ ಅಪಾಯ!
Friday, July 9, 2021
ತೆಕ್ಕಟ್ಟೆ: ವಿದ್ಯಾರ್ಥಿನಿಯ ಚೂಡಿದಾರ್ ವೇಲ್ ಆಕಸ್ಮಿಕವಾಗಿ ಸೈಕಲ್ ನ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿನಿ ಅಪಾಯದಿಂದ ಪಾರಾದ ಘಟನೆ ತೆಕ್ಕಟ್ಟೆ ಮಲ್ಯಾಡಿ ರಸ್ತೆಯಲ್ಲಿ ಸಂಭವಿಸಿದೆ.
ಉಳ್ತೂರಿನ ಮಹಾಬಲ ದೇವಾಡಿಗ ಅವರು ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ತೆಕ್ಕಟ್ಟೆ ಸೈಬರ್ ಸೆಂಟರ್ ಗೆ ಅಗಮಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ವಿದ್ಯಾರ್ಥಿನಿಯ ಸಮಯ ಪ್ರಜ್ಞೆಯಿಂದಾಗಿ ಅವಘಡ ತಪ್ಪಿದಂತಾಗಿದೆ.