ಬಾಡಿಗೆ ಮನೆಯಲ್ಲಿ ನಡೆಯುತ್ತಿತ್ತು ಈ ಒಂದು ರಹಸ್ಯ..!! ಕಾಲಿವುಡ್ ನಟಿಯ ಬಂಧನ...
Friday, July 23, 2021
ಚೆನ್ನೈ: ಕಣ್ಣತ್ತೂರ್ ಏರಿಯಾದ ಐಷಾರಾಮಿ ಬಂಗಲೆಯಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಸುಳಿವು ಪಡೆದು ದಾಳಿ ನಡೆಸಿದ ಚೆನ್ನೈ ಪೊಲೀಸರು ನಟಿಯನ್ನು ಸೋಮವಾರ ಬಂಧಿಸಿದ್ದಾರೆ.
ಚೆನ್ನೈನಲ್ಲಿ ನಟಿಯೊಬ್ಬರನ್ನು ಬಂಧಿಸಲಾಗಿದೆ. ನಟಿ ಕವಿತಾ ಶ್ರೀ ಅವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.ಕವಿತಾಶ್ರೀ ಅವರು ಅನೇಕ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಕಣ್ಣತ್ತೂರ್ ಅರೆಬೆತ್ತಲೆ ನೃತ್ಯ ಹಾಗೂ ದುಬಾರಿ ಆಲ್ಕೋಹಾಲ್ನೊಂದಿಗೆ 15 ಮಹಿಳೆಯರು ಮತ್ತು ಅದೇ ಸಂಖ್ಯೆಯ ಪುರುಷರು ಎಂಜಾಯ್ ಮಾಡುತ್ತಿದ್ದರು ಎಂಬುದು ದಾಳಿಯ ವೇಳೆ ಬಹಿರಂಗವಾಗಿದೆ.
ಸದ್ಯ ನಟಿಯನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.