
ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಇನ್ಸ್ಟಾಗ್ರಾಂ ನಲ್ಲಿ ಹಿಂಬಾಲಿಸುತ್ತಿರುವುದು ಒಬ್ಬರನ್ನು ಮಾತ್ರ...ಅದು ಯಾರು ಗೊತ್ತಾ..??
ಮುಂಬೈ: ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಇನ್ಸ್ಟಾಗ್ರಾಂನಲ್ಲಿ 95 ಲಕ್ಷ ಹಿಂಬಾಲಕರಿದ್ದಾರೆ. ಆದರೆ ಅವರು ಹಿಂಬಾಲಿಸುತ್ತಿರುವುದು ಒಬ್ಬರನ್ನು ಮಾತ್ರ.
ಐಶ್ವರ್ಯಾ ಇದುವರೆಗೆ 257 ಪೋಸ್ಟ್ಗಳನ್ನು ಇನ್ಸ್ಟಾಗ್ರಾಂನಲ್ಲಿ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸದಾ ಆಕ್ಟಿವ್ ಇಲ್ಲದಿದ್ದರೂ ಕೂಡ ಕೆಲವೊಂದು ವಿಶೇಷ ಸಂದರ್ಭಗಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಆದರೆ ಐಶ್ವರ್ಯ ರೈ ಅವರಿಗೆ 95 ಲಕ್ಷ ಹಿಂಬಾಲಕರು ಕೂಡ ಅವರು ಹಿಂಬಾಲಿಸುತ್ತಿರುವುದು ಒಬ್ಬರನ್ನು ಮಾತ್ರ ಅದು ಬೇರೆ ಯಾರೂ ಅಲ್ಲ ಅವರ ಪತಿ ಅಭಿಷೇಕ್ ಬಚ್ಚನ್. ಅಭಿಷೇಕ್ಗೆ ಇನ್ಸ್ಟಾಗ್ರಾಂನಲ್ಲಿ 73 ಲಕ್ಷ ಫಾಲೋಯರ್ಸ್ ಇದ್ದು ಅವರು 331 ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ.
ಐಶ್ವರ್ಯಾ ಇನ್ಸ್ಟಾಗ್ರಾಂಗೆ 2007ರಲ್ಲಿ ಸೇರಿದ್ದಾರೆ.