-->

ಪ್ರಿಯಾಂಕಾ ಚೋಪ್ರಾ ಒಂದು ಇನ್​ಸ್ಟಾಗ್ರಾಂ ಪೋಸ್ಟ್ ಗೆ 3 ಕೋಟಿ ರೂ. !

ಪ್ರಿಯಾಂಕಾ ಚೋಪ್ರಾ ಒಂದು ಇನ್​ಸ್ಟಾಗ್ರಾಂ ಪೋಸ್ಟ್ ಗೆ 3 ಕೋಟಿ ರೂ. !

ಮುಂಬೈ: ಇನ್​ಸ್ಟಾಗ್ರಾಂನ ಪೋಸ್ಟ್ ಮೂಲಕ ಪ್ರಿಯಾಂಕ ಚೋಪ್ರಾ ಅತೀ ಹೆಚ್ಚು ಹಣ ಪಡೆಯುತ್ತಿದ್ದಾರೆಂಬ ಪಟ್ಟಿ ಬಿಡುಗಡೆಯಾಗಿದೆ. ಪ್ರಿಯಾಂಕಾ ಚೋಪ್ರಾರ ಒಂದೇ ಒಂದು ಪ್ರಾಯೋಜಿತ ಫೋಸ್ಟ್​ಗೆ ಬರೋಬ್ಬರಿ 3 ಕೋಟಿ ರೂ. ಪಡೆಯುತ್ತಾರಂತೆ. 

ಇನ್​ಸ್ಟಾಗ್ರಾಂ ಮೂಲಕ ಅತೀ ಹೆಚ್ಚು ಹಣ ಸಂಪಾದಿಸುವವರ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಪ್ರಿಯಾಂಕಾ, 27ನೇ ಸ್ಥಾನವನ್ನು ಅಲಂಕರಿಸಿದ್ದಾರೆ. 

ಇನ್​ಸ್ಟಾಗ್ರಾಂನಲ್ಲಿ 65 ಮಿಲಿಯನ್ (6.5 ಕೋಟಿ) ಫಾಲೋವರ್ಸ್ ಗಳನ್ನು ಹೊಂದಿರುವ ಪ್ರಿಯಾಂಕಾ, ತಮ್ಮ ಪ್ರತಿ ಪೋಸ್ಟ್​ಗೂ ಅತೀ ಹೆಚ್ಚಿನ ವೀಕ್ಷಣೆಯನ್ನು ಪಡೆಯುತ್ತಾರೆ. ಅದೇ ಕಾರಣಕ್ಕೆ ಪ್ರಯೋಜಕರು ಪ್ರಿಯಾಂಕಾ ಹಿಂದೆ ಬಿದ್ದಿದ್ದು, ತಮ್ಮ ಬ್ರಾಂಡ್ ಪ್ರಮೋಟ್ ಮಾಡುವುದಕ್ಕೆ ಮೂರು ಕೋಟಿ ರೂ.ಗಳವರೆಗೂ ಕೊಡುತ್ತಾರಂತೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99