ಪಿಜಿಯಿಂದ ಹಣ ದೋಚಿ ಸಿಕ್ಕಿಬಿದ್ದ ಫೇಮಸ್ ವೆಬ್ ಸಿರೀಸ್ ನಟಿಯರು.!!
Saturday, June 19, 2021
ಮುಂಬೈ: ವೆಬ್ ಸೀರಿಸ್ ನಲ್ಲಿ ಅಭಿನಯ ಮಾಡುತ್ತಿದ್ದ ಇಬ್ಬರು ನಟಿಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಳ್ಳತನ ಮಾಡಿದ್ದು ಪೊಲೀಸರು ಅವರನ್ನು ಬಂಧಿಸಿದ್ದಾರೆ.ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದ ನಟಿಯರು ಕಳ್ಳತನಕ್ಕೆ ಇಳಿದಿದ್ದಾರೆ.
ಕ್ರೈಂ ಪಟ್ರೋಲ್, ಸಾವಧಾನ್ ಇಂಡಿಯಾದಲ್ಲಿ ಇಬ್ಬರು ನಟಿಸಿದ್ದರು. ಇಬ್ಬರು ನಟಿಯರನ್ನು ಬಂಧಿಸಲಾಗಿದ್ದು ಅವರಿಂದ
50,000 ರೂ. ವಶಕ್ಕೆ ಪಡೆಯಲಾಗಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಈ ಇಬ್ಬರು ನಟಿಯರು ತಮ್ಮ ಸ್ನೇಹಿತೆಯ ಪಿಜಿಯಲ್ಲಿ ವಾಸವಿದ್ದರು. ಅದೇ ಪಿಜಿಯಲ್ಲಿ ವಾಸವಿದ್ದ ಇನ್ನೊಬ್ಬ ಮಹಿಳೆಗೆ ಸೇರಿದ ಲಾಕರ್ ನಿಂದ 3,28,000 ರೂ. ಅಪಹರಣ ಮಾಡಿಕೊಂಡು ಪರಾರಿಯಾಗಿದ್ದಾರು.
ಹಣ ಕಳೆದುಕೊಂಡ ಮಹಿಳೆ ನಟಿಯರಾದ ಸುರಭಿ ಸುರೇಂದ್ರ ಪೊಲೀಸರಿಗೆ ದೂರು ಕೊಟ್ಟಿದ್ದು ಲಾಲ್ ಶ್ರೀವಾಸ್ತವ (25) ಮತ್ತು
ಮುಖ್ತಾರ್ ಶೇಖ್ (19) ತನ್ನ ಹಣ ಕದ್ದಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಅಪಹರಣ ಮಾಡಿದ್ದು ಇವರೇ ಎಂದು ತಿಳಿಸಿದು ಬಂದಿದೆ.
ಕ್ರೈಂ ಪಟ್ರೋಲ್, ಸಾವಧಾನ್ ಇಂಡಿಯಾದಲ್ಲಿ ಇಬ್ಬರು ನಟಿಸಿದ್ದರು. ಇಬ್ಬರು ನಟಿಯರನ್ನು ಬಂಧಿಸಲಾಗಿದ್ದು ಅವರಿಂದ
50,000 ರೂ. ವಶಕ್ಕೆ ಪಡೆಯಲಾಗಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.