
ಮದುವೆ ಮಂಟಪದಲ್ಲಿ ವಧುವಿನ ಹೆಗಲಮೇಲೆ ಕೈ ಹಾಕಿದ ವರ... ಪುರೋಹಿತರು ಗದರಿದ್ದು ಯಾಕೆ ಗೊತ್ತಾ??
ಮದುವೆ ಮಂಟಪದಲ್ಲಿಯೇ ಸಲುಗೆಯಿಂದ ಮದುಮಗಳ ಮೇಲೆ ಕೈಹಾಕಿದ ವರನನ್ನು ಪುರೋಹಿತರು ಗದರಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಮದುವೆ ಮಂಟಪದಲ್ಲಿ ವರ ಸಲುಗೆಯಿಂದ ವಧುವಿನ ಹೆಗಲ ಮೇಲೆ ಕೈ ಹಾಕಿದ್ದಾನೆ. ವಧುಕೂಡ ಯಾವುದೇ ರಿಯಾಕ್ಷನ್ ಕೊಡದೆ ಆರಾಮಾಗಿಯೇ ಇದ್ದಳು. ಆದರೆ ಪುರೋಹಿತರಿಗೆ ಇದ ಸರಿಕಾಣಿಸಲಿಲ್ಲ. ತಗೀ ಕೈ ಎಂದಿದ್ದಾರೆ. ಗಲಿಬಿಲಿಗೊಂಡ ವರ ಕೂಡಲೇ ಕೈ ತೆಗೆದಿದ್ದಾನೆ
ಇದರ ವಿಡಿಯೋ ವೈರಲ್ ಆಗಿದ್ದು ನೋಡುಗರಿಗೆ ನಗೆ ತರಿಸುವಂತಿದೆ.