ಮಂಗಳೂರು: ಮಂಗಳೂರಿನ ಉರ್ವದಲ್ಲಿ ಬೃಹತ್ ಮರವೊಂದು ಬುಡಸಮೇತ ಉರುಳಿ ಬಿದ್ದಿದೆ.
ಮಂಗಳೂರಿನ ಉರ್ವ ಕೊರಗಜ್ಜನ ಗುಡಿಯ ಸಮೀಪದಲ್ಲಿರುವ ಬೃಹತ್ ಮರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಬುಡಸಮೇತ ಬಿದ್ದಿದೆ. ಮರವು ಖಾಲಿ ಜಾಗಕ್ಕೆ ಬಿದ್ದಿದ್ದು ಯಾವುದೇ ಅಪಾಯವಾಗಿಲ್ಲ. ರಿಕ್ಷಾ ಟೆಂಪೋವೊಂದು ಮರದಡಿಯೆ ಇದ್ದರೂ ಟೆಂಪೋ ಗೆ ಹಾನಿಯಾಗಿಲ್ಲ.