-->

ತಂದೆ ಕೋವಿಡ್‌ನಿಂದ ತೀರಿಹೋದ್ರು ಛಲ ಬಿಡದ ಯುವತಿ: ವಿಶ್ವ ದಾಖಲೆ ಬರೆದಳು!

ತಂದೆ ಕೋವಿಡ್‌ನಿಂದ ತೀರಿಹೋದ್ರು ಛಲ ಬಿಡದ ಯುವತಿ: ವಿಶ್ವ ದಾಖಲೆ ಬರೆದಳು!


ಅಡಿಲೇಡ್(ಆಸ್ಟ್ರೇಲಿಯಾ) :  ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೂ ಮುನ್ನ ನಡೆದ ಟ್ರಯಲ್ಸ್‌ನಲ್ಲಿ ಆಸ್ಟ್ರೇಲಿಯಾ ಈಜುಗಾರ್ತಿ 19 ವರ್ಷದ ಮೆಕಾನ್ ಬ್ಯಾಕ್‌ ಸ್ಟ್ರೋಕ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರಳೆ.

ಈ ಬಗ್ಗೆ ಮಾತನಾಡಿದ ಅವರು  ನನ್ನ ತಂದೆಯೇ ನನ್ನ ಈ ಸಾಧನೆಗೆ ಕಾರಣ. ಅವರು ಹತ್ತು ತಿಂಗಳ ಹಿಂದೆ  ಕೋವಿಡ್‌ನಿಂದ ಪ್ರಾಣ ಕಳೆದುಕೊಂಡರು. ಇದಾದ ಬಳಿಕ ಸಾಧನೆಯ ತುಡಿತ ನನ್ನನ್ನು ಈ ಹಂತಕ್ಕೆ ತಲುಪಿಸಿತು. ನನ್ನೊಳಗಿನ ಸ್ವಯಂಪ್ರೇರಣೆ ಹಾಗೂ ಕಠಿಣ ಪರಿಶ್ರಮವೇ ಇದಕ್ಕೆಲ್ಲ ಕಾರಣ ಎಂದು ಭಾವುಕರಾದರು.

ಈ ಬಗ್ಗೆ ಮಾತನಾಡಿದ ಆಕೆಯ ಕೋಚ್ ಮುಂದಿನ ಐದಾರು ವಾರಗಳಲ್ಲಿ ಏನು ಬೇಕಾದರೂ ನಡೆಯಬಹುದು. ಅದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ಆಕೆಯ ಮುಂದಿನ ಗುರಿ ಹೊಸ ವಿಶ್ವದಾಖಲೆ ಎಂಬ ಸುಳಿವು ನೀಡಿದರು.Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99