ಅಕ್ಕನ ಗಂಡನ ಮೇಲೆ ತಂಗಿಗೆ ಕ್ರಶ್... ಮುಂದಾಗಿದ್ದೇನು ಗೊತ್ತಾ...?
Saturday, June 26, 2021
ಭೋಪಾಲ್: ಅಕ್ಕನ ಗಂಡನ ವ್ಯಾಮೋಹಕ್ಕೆ ಒಳಗಾದ ಯುವತಿ, ತನ್ನ ಅಕ್ಕನ ಜತೆ ಹೇಳಿದ ಮಾತುಗಳು ಎಂಥವರನ್ನು ಬೆಚ್ಚಿಬೀಳಿಸುವಂತಿದೆ.
ಮಧ್ಯಪ್ರದೇಶದ ಥಾರ್ ಜಿಲ್ಲೆಯ ವಾಸಿಸುತ್ತಿದ್ದ ಕುಟುಂಬದವೊಂದು ಒಂದು ವರ್ಷದ ಹಿಂದೆ ನಿಕಟ ಸಂಬಂಧಿ ಯುವತಿಯನ್ನು ಸರಳವಾಗಿ ವಿವಾಹ ಆಗಿದ್ದರು. ಎರಡು ಕುಟುಂಬಗಳ ಮನೆ ಹತ್ತಿರದಲ್ಲೇ ಇದ್ದಿದ್ದರಿಂದ ಯುವತಿಯ ತಂಗಿ ಆಗಾಗಾ ಮನೆಗೆ ಬಂದು ಹೋಗುತ್ತಿದ್ದಳು. ಹೀಗೆ ಮನೆಗೆ ಬರುತ್ತಿದ್ದಾಗ ತಂಗಿಗೆ ಅಕ್ಕನ ಗಂಡನ ಮೇಲೆ ವ್ಯಾಮೋಹ ವಾಗಿದೆ.
ಈ ಸಂದರ್ಭ ತನ್ನ ಅಕ್ಕನ ಜೊತೆ ನೇರವಾಗಿ ಮಾತಿಗಿಳಿದ ತಂಗಿ ಭಾವ ತುಂಬಾನೇ ಚೆನ್ನಾಗಿದ್ದಾರೆ ನಾನು ಅವರನ್ನು ಇಷ್ಟಪಡುತ್ತಿದ್ದೇನೆ.ಇರುತ್ತೇನೆ ನಾನು ಅವರೊಂದಿಗೆ ಸೆಕ್ಸ್ ಮಾಡಲು ಇಚ್ಚಿಸುತ್ತೇನೆ ಎಂದಿದ್ದಾಳೆ.ತಂಗಿಯ ಮೇಲೆ ಆಕ್ರೋಶಗೊಂಡು ಕೂಗಾಡಿದ ಅಕ್ಕ ತಂಗಿಗೆ ಹಿಡಿ ಶಾಪ ಹಾಕುತ್ತಾಳೆ.
ಭಾವನ ತುಂಬಾ ಮೋಹ ಹೊಂದಿದ್ದ ನಾದಿನಿ ಆತನ ಮನವೊಲಿಸಿ ಮನೆ ಬಿಟ್ಟು ಹೋಗುತ್ತಾರೆ. ಎರಡು ದಿನ ಚೆನ್ನಾಗಿ ಎಂಜಾಯ್ ಮಾಡಿಕೊಂಡು ಮನೆಗೆ ಮರಳುತ್ತಾರೆ. ಇದಾದ ಬಳಿಕ ಹಿರಿಯರು ಮತ್ತೆ ಪಂಚಾಯಿತಿ ಸೇರುತ್ತಾರೆ. ನಾದಿನಿಯನ್ನು ಮದುವೆ ಆಗುವುದಾಗಿ ಠಾಕ್ರೆ ಹೇಳುತ್ತಾನೆ. ಇದಾದ ಬಳಿಕ ಪ್ರಕರಣ ಪೊಲೀಸರ ಗಮನಕ್ಕೆ ಬಂದಾಗ ಮೂವರಿಗೂ ಆಪ್ತ ಸಮಾಲೋಚನೆ ಕೊಡಿಸಲಾಗಿದೆ.