28 ಪತ್ನಿಯರ ಮುಂಭಾಗವೇ 37ನೇ ವಿವಾಹವಾದ ಪತಿ ಮಹಾಶಯ (video)
Thursday, June 10, 2021
ಸಾಮಾನ್ಯವಾಗಿ 2-3 ಪತ್ನಿಯರು ಇರುವವರನ್ನೂ ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಮಹಾಶಯ 37 ನೇ ವಿವಾಹವಾಗಿದ್ದಾನೆ. ಅದೂ ತನ್ನ 28 ಪತ್ನಿಯರ ಸಮ್ಮುಖದಲ್ಲಿಯೇ ವಿವಾಹವಾಗಿದ್ದಾನೆ.
ಈತ 28 ಹೆಂಡತಿಯರು, 135 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂಭಾಗವೇ ಈ ವ್ಯಕ್ತಿ 37ನೇ ಬಾರಿಗೆ ಮದುವೆಯಾಗುತ್ತಿದ್ದಾನೆ
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಎಂಥಾ ಅದೃಷ್ಟವಯ್ಯಾ! ಎಂದಿದ್ದಾರೆ. ಕೆಲವವರಿಗೆ ಒಬ್ಬಳನ್ನು ಮದುವೆಯಾಗಲು ಸಾಧ್ಯವಾಗುತ್ತಿಲ್ಲ. ಇನ್ನು, ಈ ವ್ಯಕ್ತಿಗೆ 37 ಮಡಿದಿಯರೇ! ಎಂದು ಆಶ್ಚರ್ಯಪಟ್ಟಿದ್ದಾರೆ. ಈ ವಿಡಿಯೋಗೆ ಅನೇಕ ರೀತಿಯಲ್ಲಿ ತಮಾಷೆಯಾಗಿ ಕಮೆಂಟ್ಗಳು ಬಂದಿದೆ.