ಸೋಮೇಶ್ವರದಲ್ಲಿ ಭಯಂಕರ ಕಡಲ ಅಲೆ- ಸ್ಮಶಾನ ಸಮುದ್ರಪಾಲು ( video)
Saturday, May 15, 2021
ಮಂಗಳೂರು; ತೌಕ್ತೆ ಚಂಡಮಾರುತ ಎಫೆಕ್ಟ್ ನಿಂದ ಮಂಗಳೂರಿನ ಸೋಮೇಶ್ವರ ದಲ್ಲಿ ಕಡಲು ಪ್ರಕ್ಷುಬ್ದಗೊಂಡಿದೆ.
ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ತೌಕ್ತೆ ಚಂಡಮಾರುತದಿಂದ ಮಂಗಳೂರಿನ ಸಮುದ್ರತೀರ ಪ್ರಕ್ಷುಬ್ದವಾಗಿದ್ದು ಭಾರಿ ಗಾತ್ರದ ಅಲೆಗಳು ತೀರಕ್ಕಪ್ಪಳಿಸುತ್ತಿದೆ.ಸೋಮಶ್ವರ ಕಡಲ ತೀರದಲ್ಲಿ ಇರುವ ಸ್ಮಶಾನವೊಂದು ಭಾರಿ ಗಾತ್ರದ ಅಲೆಗೆ ಸಮುದ್ರಪಾಲಾಗಿದೆ. ಸ್ಮಶಾನ ಕುಸಿದು ಬೀಳುವ ದೃಶ್ಯ ಕೆಮರಾದಲ್ಲಿ ಸೆರೆಯಾಗಿದೆ.