ತೌಕ್ತೆ ಚಂಡಮಾರುತ: ಮಂಗಳೂರ ಕಡಲಿನ ರೌದ್ರಾವತಾರ ಇಲ್ಲಿ ನೋಡಿ ( video)
Saturday, May 15, 2021
ಮಂಗಳೂರು: ಸಮುದ್ರದಲ್ಲಿ ತೌಕ್ತೆ ಚಂಡಮಾರುತ ತೀವ್ರವಾಗಿ ಬೀಸಿದ್ದು, ಪರಿಣಾಮ ಅರಬ್ಬೀ ಸಮುದ್ರ ರೌದ್ರಾವತಾರ ತಾಳಿದೆ. ಕಡಲು ತನ್ನ ಮೂಲ ಬಣ್ಣವನ್ನೆ ಕಳೆದುಕೊಂಡಿದ್ದು, ಕಪ್ಪು ವರ್ಣಕ್ಕೆ ತಿರುಗಿದೆ. ಅಲ್ಲದೇ ಬೃಹತ್ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು, ತೀರ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ