-->

ಎಲ್ಲಾ ಬಿಚ್ಚಿ ವೀಡಿಯೋ ಕಾಲ್ ಮಾಡಿದಳು, ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಳು

ಎಲ್ಲಾ ಬಿಚ್ಚಿ ವೀಡಿಯೋ ಕಾಲ್ ಮಾಡಿದಳು, ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಳು


ರಾಮನಗರ: ಇಲ್ಲಿನ ನಿವಾಸಿಯೋರ್ವರಿಗೆ ಅಪರಿಚಿತ ಯುವತಿಯೋರ್ವಳು ವೀಡಿಯೋ ಕರೆ ಮಾಡಿ ಅಶ್ಲೀಲ ಸಂಭಾಷಣೆ ನಡೆಸಿ ಬ್ಲ್ಯಾಕ್ ಮೇಲ್ ಗೆ ಯತ್ನಿಸಿದ ಘಟನೆ ನಡೆದಿದೆ.

ಮೊದಲಿಗೆ  ಯುವಕನಿಗೆ ವಿಡಿಯೋ ಕರೆ ಮಾಡಿ ಮಾತಾಡಿದ ಬಳಿಕ ಅದೇ ದಿನ ರಾತ್ರಿ ಆ ಯುವತಿ ಮತ್ತೆ ವೀಡಿಯೋ ಕರೆ ಮಾಡಿದ್ದಳು.  ಈ ವೇಳೆ ಆಕೆ ಮೈಮೇಲೆ ಏನೂ ಧರಿಸದೆ ನಗ್ನವಾಗಿದ್ದಳು.  ಇದನ್ನು ಈ ವ್ಯಕ್ತಿ ವಿರೋಧಿಸಿದ ನಡುವೆಯೂ ಯುವತಿ ಕರೆ ಮಾಡಿ ಶೃಂಗಾರವಾಡಿದ್ದಾಳೆ.

ಇದಾದ ಬಳಿಕ  ಆಕೆ   ಯುವಕನ ಅಶ್ಲೀಲ ದೃಶ್ಯವಿರುವಂತೆ ವೀಡಿಯೋಗಳನ್ನು ಎಡಿಟ್ ಮಾಡಿ ಕಳಿಸಿ ಹಣ ಕೇಳಿದ್ದಾಳೆ. ಹಣ ನೀಡದೇ ಇದ್ದಲ್ಲಿ ಈ ವೀಡಿಯೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ. 
ಅಪಾಯದ ಸುಳಿವರಿತ ಈ ವ್ಯಕ್ತಿಯು ರಾಮನಗರ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99