
ಈ ಆಡಿಯೋ ಸಂಪೂರ್ಣ ಕೇಳಿ- ಇಲ್ಲಿ ಯಾರದು ತಪ್ಪು? ಸಚಿವರದೋ, ಪಿಡಿಓ ದೊ? (video)
ಕೋಟ ಶ್ರೀನಿವಾಸ ಪೂಜಾರಿ ಅವರು ಜನರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲು ತಿಳಿಸುತ್ತಿದ್ದರೆ, ಪಿಡಿಒ ಅವರು ಕಾನೂನು ಚೌಕಟ್ಟಿನಲ್ಲಿ ಮಾತನಾಡುತ್ತಿದ್ದಾರೆ. ಇವರಿಬ್ಬರ ಮಾತುಕತೆಯ ಆಡಿಯೋ ವೈರಲ್ ಆಗುತ್ತಿದ್ದಂತೆ ಸಚಿವ ಮತ್ತು ಪಿಡಿಒ ಅವರ ಪರ ಮತ್ತು ವಿರೋಧಗಳು ಚರ್ಚೆಗೆ ಶುರುವಾಗಿದೆ. ಈ ಆಡಿಯೋ ಪೂರ್ತಿ ಕೇಳಿ...