ಇಷ್ಟು ಕಡಿಮೆ ದರಕ್ಕೆ ನಿಮಗೆ ಮಾಸ್ಕ್ ಎಲ್ಲೂ ಸಿಗಲ್ಲ- ಇಲ್ಲಿ ಕೋವಿಡ್ ಮುನ್ನೆಚ್ಚರಿಕಾ ಸಾಧನಗಳ ಬೆಲೆ ಎಷ್ಟು ಗೊತ್ತಾ?
Saturday, May 15, 2021
ತಿರುವನಂತಪುರಂ: ಕೇರಳ ಮಾಸ್ಕ್, ಪಿಪಿಇ ಕಿಟ್ ಸಹಿತ ಕೋವಿಡ್ ಮುನ್ನೆಚ್ಚರಿಕಾ ಸಾಧನಗಳನ್ನು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಿ ಅವುಗಳ ದರ ನಿಗದಿಪಡಿಸಿದೆ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊಸ ಆದೇಶವನ್ನು ಹೊರಡಿಸಿದ್ದು, ದರಗಳು ಈ ರೀತಿ ಇದೆ.
ಪಿಪಿಇ ಕಿಟ್ - ₹ 273
ಎನ್ 95 ಮಾಸ್ಕ್- ₹ 22
ಟ್ರಿಪಲ್ ಲೇಯರ್ ಮಾಸ್ಕ್ - ₹ 3.90
ಫೇಸ್ ಶೀಲ್ಡ್ - ₹ 21
ಡಿಸ್ಪೋಸೆಬಲ್ ಏಫ್ರನ್- ₹ 12
ಸರ್ಜಿಕಲ್ ಗೌನ್ - ₹ 65
ಗ್ಲೌಸ್ - ₹ 5.75
ಹ್ಯಾಂಡ್ ಸ್ಯಾನಿಟೈಸರ್ (500 ml) -₹ 192
ಹ್ಯಾಂಡ್ ಸ್ಯಾನಿಟೈಸರ್ (200 ml) -₹ 98
ಹ್ಯಾಂಡ್ ಸ್ಯಾನಿಟೈಸರ್ (100 ml) -₹ 55
ಸ್ಟೆರೈಲ್ ಗ್ಲೌಸ್- ₹ 12
ಎನ್.ಆರ್.ಬಿ ಮಾಸ್ಕ್- ₹80
ಹ್ಯೂಮಿಡಿಫೈರ್ ಫ್ಲೋ ಮೀಟರ್ - ₹1520
ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್ -₹1500